అర్థం : ಆ ದೊಡ್ಡ ಕಾಲುವೆಯಲ್ಲಿ ಮಳೆ ನೀರು ಅಥವಾ ಕೊಳಕು ನೀರು ಮುಂತಾದವುಗಳು ಹರಿಯುವುದು
ఉదాహరణ :
ಈ ಕಾಲುವೆಯ ನೀರು ನಗರದ ಹೊರ ಒಲೆಯದ್ಲಲಿ ಇರುವ ನದಿ ಹೋಗಿ ಸೇರುವುದು
పర్యాయపదాలు : ನಾಲೆ
ఇతర భాషల్లోకి అనువాదం :
అర్థం : ನೀರಾವರಿ, ಯಾತ್ರೆ ಮುಂತಾದವುಗಳಿಗೆ ಚಿಕ್ಕ ನದಿಯನ್ನು ನಿರ್ಮಿಸಿ ಮತ್ತು ಅಲ್ಲಿ ಮಾರ್ಗವನ್ನು ಮಾಡಿರುವುದು ಅಥವಾ ನೀರನ್ನು ಹಾಯಿಸಲು ಪ್ರಯಾಣ ಮಾಡಲು ಮುಂತಾದವುಗಳಿಗೆ ಇರುವುದು
ఉదాహరణ :
ಬೆಟ್ಟ-ಗುಡ್ಡ ಪ್ರದೇಶದಲ್ಲಿ ನಾಲೆ ಮಾಡುವುದು ತುಂಬಾ ಕಷ್ಟವಾಗುತ್ತದೆ.
ఇతర భాషల్లోకి అనువాదం :
Long and narrow strip of water made for boats or for irrigation.
canalఅర్థం : ತೋಟದಲ್ಲಿ ನೀರುನ್ನು ಹಾಯಿಸಲು ಮಾಡಿರುವ ಚಿಕ್ಕ ಕಾಲುವೆ
ఉదాహరణ :
ರೈತನು ತನ್ನ ಹೊಲಕ್ಕೆ ನೀರು ಕೊಡಲು ಚಿಕ್ಕ ಕಾಲುವೆಯನ್ನು ತೋಡುತ್ತಿದ್ದ.
పర్యాయపదాలు : ಚಿಕ್ಕ ಕಾಲುವೆ
ఇతర భాషల్లోకి అనువాదం :
खेतों में सिंचाई के लिए बनायी जानेवाली छोटी नाली।
किसान अपने असमतल खेत की सिंचाई करने के लिए बरहा बना रहा है।A passage for water (or other fluids) to flow through.
The fields were crossed with irrigation channels.అర్థం : ಮಳೆ ನೀರು ಹರಿಯುವ ಸಣ್ಣ ತೋಡು
ఉదాహరణ :
ಎರಡು ದಿನಗಳಿಂದ ಮಳೆ ಸುರಿಯುತ್ತಿರುವ ಕಾರಣ ನಾಲೆಯು ತುಂಬಿಹೋಗಿದೆ.
పర్యాయపదాలు : ನಾಲೆ
ఇతర భాషల్లోకి అనువాదం :
A passage for water (or other fluids) to flow through.
The fields were crossed with irrigation channels.