సభ్యుడిగా అవ్వండి
పేజీ చిరునామా క్లిప్బోర్డ్కి కాపీ చేయబడింది.
అర్థం : ಯಾವುದಾದರೂ ಕೆಲಸ ಕಾರ್ಯಗಳನ್ನು ಮಾಡುವ ನಿರ್ದಿಷ್ಠ ಸಮಯ
ఉదాహరణ : ನನ್ನ ಕೆಲಸದ ನಡುವೆ ಅಲ್ಲಿಗೆ ಹೊಗಲು ನನಗೆ ಸಮಯವಿಲ್ಲ.
పర్యాయపదాలు : ಕಾಲಾವಕಾಶ, ಪುರುಸೊತ್ತು, ಬಿಡುವು, ವೇಳೆ, ಸಮಯ, ಹೊತ್ತು
ఇతర భాషల్లోకి అనువాదం :हिन्दी
वह समय जो किसी को विशेष अवस्था में कोई कार्य करने या अपना दायित्व पूरा करने के लिए मिले।
అర్థం : ಒಂದು ನಿಯಮಿತ ಸಮಯದಿಂದ ಇನ್ನೊಂದು ನಿಯಮಿತ ಸಮಯದ ಮಧ್ಯದ ಕಾಲ
ఉదాహరణ : ನಾಲ್ಕು ಗಂಟೆಗಳ ಅವಧಿಯಲ್ಲಿ ನಾವು ಈ ಕೆಲಸವನ್ನು ಮುಗಿಸಬೇಕು.
పర్యాయపదాలు : ಅವಧಿ, ಸಮಯಾವಧಿ
ఇతర భాషల్లోకి అనువాదం :हिन्दी English
किसी एक नियत समय से दूसरे नियत समय तक के बीच का काल।
An amount of time.
ఆప్ స్థాపించండి