పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಕಾರ್ಯಾಲಯ అనే పదం యొక్క అర్థం.

ಕಾರ್ಯಾಲಯ   ನಾಮಪದ

అర్థం : ಕೆಲಸ ಮಾಡುವ ಸ್ಥಳ

ఉదాహరణ : ಇಂದು ಅವನು ಕಾರ್ಯಾಲಯಕ್ಕೆ ಎರಡು ಗಂಟೆ ತಡವಾಗಿ ಬಂದ.

పర్యాయపదాలు : ಕಚೇರಿ, ಕಛೇರಿ, ಕೆಲಸದ ಜಾಗ, ಕೆಲಸದ ಸ್ಥಳ, ಕೆಲಸದ-ಜಾಗ, ಕೆಲಸದ-ಸ್ಥಳ


ఇతర భాషల్లోకి అనువాదం :

* काम करने का स्थान।

आज वह दोपहर को कार्य-स्थल पहुँचा।
कार्य-स्थल, कार्यस्थल

A place where work is done.

He arrived at work early today.
work, workplace

అర్థం : ಆ ಜಾಗ ಯಾವುದಾದರು ವಿಷಯದ ವ್ಯಾಪಾರ ಅಥವಾ ಕಾರ್ಯಾದ ವ್ಯವಸ್ಥೆ ಮಾಡುವ ಕೆಲಸಗಾರರು ಕುಳಿತುಕೊಂಡು ಎಲ್ಲಾ ಕೆಲಸಗಳನ್ನು ಸರಿಯಾಗಿ ನಿಯಮಿತವಾದ ರೂಪದಲ್ಲಿ ಮಾಡುತ್ತಾರೆ

ఉదాహరణ : ಅವನು ಪ್ರತಿದಿನ ಈ ಸಮಯದಲ್ಲಿ ಕಾರ್ಯಾಲಯಕ್ಕೆ ಹೋಗುತ್ತಾನೆ.

పర్యాయపదాలు : ಆಪೀಸು, ಆಫೀಸು


ఇతర భాషల్లోకి అనువాదం :

वह स्थान जहाँ किसी विशेष व्यापार या कार्य की व्यवस्था करने वाले कर्मचारी बैठकर सब काम बराबर नियमित रूप से करते हों।

वह प्रतिदिन समय पर कार्यालय जाता है।
आफिस, ऑफिस, कार्यालय, दफ़्तर, दफ्तर

Place of business where professional or clerical duties are performed.

He rented an office in the new building.
business office, office

అర్థం : ಗೃಹ ಮಂತ್ರಿಯವರ ಕಾರ್ಯಾಲಯ ಅಥವಾ ವಿಭಾಗ

ఉదాహరణ : ರಾಮಾಧೀನ ಅವರು ಗೃಹ ಮಂತ್ರಿ ಕಾರ್ಯಾಲಯದಲ್ಲಿ ಶೀಘ್ರ ಲಿಪಿಕಾರರಾಗಿ ಕೆಲಸ ಮಾಡುತ್ತಿದ್ದಾರೆ

పర్యాయపదాలు : ಮಂತ್ರಾಲಯ


ఇతర భాషల్లోకి అనువాదం :

गृह मंत्री का कार्यालय या विभाग।

रामाधीन रोज समय पर गृह मंत्रालय पहुँच जाता है।
आंतरिक मंत्रालय, आंतरिक मन्त्रालय, गृह मंत्रालय, गृह मन्त्रालय, गृह-मंत्रालय, गृह-मन्त्रालय

The government department in charge of domestic affairs.

home office