పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಕಾರ್ಯರೀತಿ అనే పదం యొక్క అర్థం.

ಕಾರ್ಯರೀತಿ   ನಾಮಪದ

అర్థం : ಕೆಲಸ ಮಾಡುವ ರೀತಿ

ఉదాహరణ : ನೀವು ನಿಮ್ಮ ಕಾರ್ಯಶೈಲಿಯಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಳ್ಳಿ

పర్యాయపదాలు : ಕಾರ್ಯತತ್ಪರತೆ, ಕಾರ್ಯಶೈಲಿ


ఇతర భాషల్లోకి అనువాదం :

काम करने की विधि।

आप अपनी कार्य-विधि में थोड़ा परिवर्तन लाइए।
कार्य विधि, कार्य शैली, कार्य-विधि, कार्यविधि, कार्यशैली, तौर तरीक़ा

A process or series of acts especially of a practical or mechanical nature involved in a particular form of work.

The operations in building a house.
Certain machine tool operations.
operation, procedure

అర్థం : ಯಾವುದಾದರು ಕೆಲಸವನ್ನು ಮಾಡುವ ವಿಧಾನ ಅಥವಾ ರೀತಿ

ఉదాహరణ : ನಾವು ಈ ಕಾರ್ಯದಲ್ಲಿ ಸುಧಾರಣೆ ತರುವುದಕ್ಕಾಗಿ ಕಾರ್ಯವಿಧಾನದಲ್ಲಿ ಪರಿವರ್ತನೆಯನ್ನು ಮಾಡಬೇಕು.

పర్యాయపదాలు : ಕಾರ್ಯ ಪದ್ಧತಿ, ಕಾರ್ಯ ಪ್ರಥಾ, ಕಾರ್ಯ ಮಾರ್ಗ, ಕಾರ್ಯ ರೀತಿ, ಕಾರ್ಯ ವಾಡಿಕೆ, ಕಾರ್ಯ ವಿಧಾನ, ಕಾರ್ಯ-ಪ್ರಥಾ, ಕಾರ್ಯ-ಮಾರ್ಗ, ಕಾರ್ಯ-ರೀತಿ, ಕಾರ್ಯ-ವಾಡಿಕೆ, ಕಾರ್ಯದ-ಪದ್ಧತಿ, ಕಾರ್ಯದ-ರೀತಿ, ಕಾರ್ಯದ-ವಿಧಾನ, ಕಾರ್ಯದಪದ್ದತಿ, ಕಾರ್ಯಪ್ರಥಾ, ಕಾರ್ಯಮಾರ್ಗ, ಕಾರ್ಯವಾಡಿಕೆ, ಕಾರ್ಯವಿಧಾನ


ఇతర భాషల్లోకి అనువాదం :

कोई काम करने की प्रणाली।

हमें इस कार्य में सुधार लाने के लिए कार्यप्रणाली में परिवर्तन करना होगा।
कार्य-पद्धति, कार्य-प्रणाली, कार्यपद्धति, कार्यप्रणाली

A customary way of operation or behavior.

It is their practice to give annual raises.
They changed their dietary pattern.
pattern, practice