అర్థం : ಯಾವುದೇ ಒಂದು ಕೆಲಸದಲ್ಲಿ ತನ್ನನ್ನು ತಾನು ಸಂಪೂರ್ಣ ತೊಡಗಿಕೊಂಡಿರುವ ಸ್ಥಿತಿ
ఉదాహరణ :
ಅವನು ಕಾರ್ಯನಿರತನಾದ ಕಾರಣ ನನ್ನ ಬಳಿ ಹೆಚ್ಚು ಮಾತನಾಡಲಾಗಲಿಲ್ಲ.
పర్యాయపదాలు : ಕೆಲಸದಲ್ಲಿ ಮಗ್ನ, ತಲ್ಲೀನ
ఇతర భాషల్లోకి అనువాదం :
किसी कार्य आदि में व्यस्त होने या रहने की अवस्था या भाव।
व्यस्तता के कारण मैं आपसे न मिल सका।అర్థం : ಯಾವುದೋ ಕೆಲಸದಲ್ಲಿ ತಲ್ಲೀನ ಅಥವಾ ಮಗ್ನರಾಗಿರುವ
ఉదాహరణ :
ಕಾರ್ಯನಿರತ ಜೀವನದಲ್ಲಿ ಸಹ ಅವನು ವ್ಯಾಯಾಮ ಮಾಡಲು ಬಿಡುವು ಮಾಡಿಕೊಳ್ಳುವನು.
పర్యాయపదాలు : ಕಾರ್ಯತತ್ಪರ, ಕಾರ್ಯೋದ್ಯುಕ್ತ
ఇతర భాషల్లోకి అనువాదం :