పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಕಾರ್ಯ అనే పదం యొక్క అర్థం.

ಕಾರ್ಯ   ನಾಮಪದ

అర్థం : ವ್ಯವಹಾರ ಅಥವಾ ವಿವಾದದ ಮಾತು ಅಥವಾ ವಿಷಯ

ఉదాహరణ : ಬೇರೆಯವರ ಕೆಲಸದಲ್ಲಿ ಅಡ್ಡಗಾಲು ಹಾಕುವುದು ಸರಿಯಲ್ಲ

పర్యాయపదాలు : ಕೆಲಸ, ಪರಿಸ್ಥಿತಿ, ವಿಷಯ, ವ್ಯಾಜ್ಯೆ, ಸಂದರ್ಭ


ఇతర భాషల్లోకి అనువాదం :

व्यवहार या विवाद की बात या विषय।

आपको किसी के निजी मामलों में दख़ल नहीं देनी चाहिए।
मामला, मुआमला

A vaguely specified concern.

Several matters to attend to.
It is none of your affair.
Things are going well.
affair, matter, thing

అర్థం : ಆ ಕೆಲಸವನ್ನು ಯಾರೋ ಒಬ್ಬರು ಮಾಡಬೇಕು ಅಥವಾ ಮಾಡಲು ಯೋಗ್ಯವಾದ ಕೆಲಸ

ఉదాహరణ : ಯಾವುದೇ ಕೆಲಸ ಮಾಡುವ ಮುನ್ನ ಅದು ಒಳ್ಳೆಯದೆ ಅಥವಾ ಕೆಟ್ಟದೆ ಎಂದು ವಿಚಾರ ಮಾಡುವುದು ಅವಶ್ಯ.

పర్యాయపదాలు : ಕೃತ್ಯ, ಕೆಲಸ


ఇతర భాషల్లోకి అనువాదం :

वह काम जिसे करना चाहिए या करने योग्य काम।

कुछ भी करने से पूर्व कृत्य और अकृत्य का विचार अवश्य करना चाहिए।
कृत्य

Work that you are obliged to perform for moral or legal reasons.

The duties of the job.
duty

అర్థం : ಉತ್ಪಾದಿತವಾದ ವ್ಯಕ್ತಿ ಅಥವಾ ವಸ್ತುಗಳ ಪರಿಶ್ರಮ, ಕ್ರಿಯೆ-ಕಲಾಪ ಮೊದಲಾದವುಗಳಿಂದ ಮಾಡಿರುವ ಅಥವಾ ನಿರ್ಮಿತವಾಗಿರುವ ಅಥವಾ ಅಸ್ಥಿತ್ವಕ್ಕೆ ಬಂದಿರುವಂತಹದ್ದು

ఉదాహరణ : ನಿಮ್ಮ ಕೆಲಸ ತುಂಬಾ ಸುಂದರವಾಗಿದೆನಾನು ನಿಮಗೆ ನನ್ನ ಕೆಲಸಗಳನ್ನು ಪರಿಚಯಮಾಡಿಕೊಡುತ್ತೇನೆ.

పర్యాయపదాలు : ಕೆಲಸ


ఇతర భాషల్లోకి అనువాదం :

वह उत्पाद जो किसी व्यक्ति या वस्तु के परिश्रम, क्रिया-कलाप आदि से बना या निर्मित हो या अस्तित्व में आया हो।

आपका काम बहुत ही सुंदर है।
मैं आपको अपना सबसे अच्छा काम दिखा रहा हूँ।
काम

A product produced or accomplished through the effort or activity or agency of a person or thing.

It is not regarded as one of his more memorable works.
The symphony was hailed as an ingenious work.
He was indebted to the pioneering work of John Dewey.
The work of an active imagination.
Erosion is the work of wind or water over time.
piece of work, work

అర్థం : ವ್ಯವಹಾರದ ಪ್ರಕೃತಿಸ್ವಭಾವ ನಿರಂತರತೆಯ ಕಾರಣ ದ್ವಿಗುಣಿತ ಪ್ರಾಪ್ತವಾಗುತ್ತದೆ

ఉదాహరణ : ಅವನಿಗೆ ಪ್ರತಿದಿನ ಬೆಳಗ್ಗೆ ಬೇಗ ಏಳುವ ಅಭ್ಯಾಸವಿದೆ.ಜಗಳವನ್ನು ಮಾಡುವುದು ಅವನ ಸ್ವಭಾವ.

పర్యాయపదాలు : ಅಭ್ಯಾಸ, ಆಚರಣೆ, ಚಟ, ಚರಿತ್ರೆ, ಜೀವನ ಚರಿತ್ರೆ, ನಡವಳಿ, ಮಾಡಿದ್ದು, ರೂಢಿ, ವಾಡಿಕೆ, ಸ್ವಭಾವ


ఇతర భాషల్లోకి అనువాదం :

व्यवहार की वह प्रकृति जो लगातार दोहराव से प्राप्त होती है।

उसे प्रतिदिन सुबह जल्दी जगने की आदत है।
अभ्यास, आदत, चरित्र, चाल, टेव, ढब, परन, परनि, बान, सुभाव, स्वभाव

అర్థం : ಏನಾದರೂ ಕೆಲಸ ಮಾಡುವುದರ ಕ್ರಿಯೆ ಅಥವಾ ಭಾವ

ఉదాహరణ : ಆಂಗ್ಲರು ಇಲ್ಲಿ ವ್ಯಾಪಾರ ಮಾಡುವುದರಲ್ಲಿ ಸಫಲತೆಯನ್ನು ಹೊಂದಿದರು.

పర్యాయపదాలు : ಉದ್ಯೋಗ, ಉದ್ಯೋಗ ಮಾಡುವುದು, ಉದ್ಯೋಗ-ಮಾಡುವುದು, ಕಾರ್ಯ ಮಾಡುವುದು, ಕಾರ್ಯ-ಮಾಡುವುದು, ಕೆಲಸ ಮಾಡುವುದು, ಕೆಲಸ-ಮಾಡುವುದು


ఇతర భాషల్లోకి అనువాదం :

कुछ काम करने की क्रिया या भाव।

अंग्रेज यहाँ व्यापार करने में सफल हुए।
करना, काम करना

Activity directed toward making or doing something.

She checked several points needing further work.
work

అర్థం : ಮಾಡಲಾಗುವ ಕ್ರಿಯೆ

ఉదాహరణ : ಅವನು ತುಂಬಾ ಉತ್ತಮ ಕೆಲಸ ಮಾಡುತ್ತಾನೆ.

పర్యాయపదాలు : ಉದ್ಯೋಗ, ಕರ್ಮ, ಕಾಯಕ, ಕೃತ್ಯ, ಕೆಲಸ


ఇతర భాషల్లోకి అనువాదం :

वह जो किया जाए या किया जाने वाला काम या बात।

वह हमेशा अच्छा काम ही करता है।
आमाल, करनी, करम, कर्म, काम, कार्य, कृति, कृत्य

Something that people do or cause to happen.

act, deed, human action, human activity

అర్థం : ಇಂದ್ರಿಯಗಳು ತಮ್ಮ-ತಮ್ಮ ವಿಷಯಗಳ ಮೇಲಿನ ಪ್ರವೃತ್ತಿ

ఉదాహరణ : ಕೆಲಸ ಜೀವಗಳ ಸ್ವಾಭಾವಿಕವಾದ ಲಕ್ಷಣ.

పర్యాయపదాలు : ಉದ್ಯೋಗ, ಊಳಿಗ, ಕೆಲಸ


ఇతర భాషల్లోకి అనువాదం :

इन्द्रियों की अपने-अपने विषयों की ओर प्रवृत्ति।

काम जीवों का स्वाभाविक लक्षण है।
काम