పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಕಾರಾಗೃಹವಾಸ అనే పదం యొక్క అర్థం.

ಕಾರಾಗೃಹವಾಸ   ನಾಮಪದ

అర్థం : ನ್ಯಾಯಾಲಯದಲ್ಲಿ ಅಪರಾಧಿಯೆಂದು ತೀರ್ಮಾನವಾದಾಗ ಅಪರಾಧಿಗೆ ವಿಧಿಸಿದ ದಂಡದಲ್ಲಿ ಜೈಲಿನಲ್ಲಿ ಬಂಧಿಯಾಗಿರಬೇಕು ಎನ್ನುವ ಶಿಕ್ಷೆ

ఉదాహరణ : ಅವನು ಮೂರು ಬಾರಿ ಸೆರೆವಾಸ ಅನುಭವಿಸಿದ್ದಾನೆ.

పర్యాయపదాలు : ಕೈದಿ, ಸೆರೆಯಾಳು, ಸೆರೆವಾಸ

అర్థం : ತಪ್ಪು ಸಾಭೀತಾದ ಕೈದಿಗೆ ನ್ಯಾಯಲಯವು ವಿಧಿಸುವ ಒಂದು ಕೋಣೆಯಲ್ಲಿ ನಿರ್ದಿಷ್ಟ ಕಾಲದವರೆಗೆ ಬಂಧನದಲ್ಲಿರುವ ಶಿಕ್ಷೆ

ఉదాహరణ : ಕೊಲೆ ಮಾಡಿದ ಕೈದಿಗೆ ಐದು ವರ್ಷ ಕಾರಾಗೃಹವಾಸವಾಗಿದೆ.


ఇతర భాషల్లోకి అనువాదం :

राजनियम के अनुसार दिया गया वह दंड जिसमें दंडित व्यक्ति को बंद स्थान में रखते हैं।

रिश्वत लेने के अपराध में राहुल को पाँच साल का कारावास हुआ।
क़ैद, कारावास, कैद, जेल

Putting someone in prison or in jail as lawful punishment.

imprisonment

అర్థం : ಆ ಸ್ಥಾನದಲ್ಲಿ ಬಂಧನದಲ್ಲಿರುವ ಕ್ರಿಯೆ

ఉదాహరణ : ಪಂಡಿತ ಜವಹಾರಲಾಲ್ ನೆಹರು ಅವರು ತಮ್ಮ ಕಾರಾಗೃಹವಾಸದಲ್ಲಿದ್ದರೂ ಕಾಗದ ಪತ್ರಗಳನ್ನು ಬರೆಯತ್ತಿದ್ದರು

పర్యాయపదాలు : ಕೈದು, ಜೈಲು, ಜೈಲುಬಂಧನ, ಬಂಧನ, ಸೆರೆ


ఇతర భాషల్లోకి అనువాదం :

किसी स्थान आदि में बंद रखने की क्रिया।

एक घर में कैद दो लड़कियाँ वहाँ से भाग निकली।
क़ैद, कैद

A state of being confined (usually for a short time).

His detention was politically motivated.
The prisoner is on hold.
He is in the custody of police.
custody, detainment, detention, hold