పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಕಾಯಿಸದ అనే పదం యొక్క అర్థం.

ಕಾಯಿಸದ   ಗುಣವಾಚಕ

అర్థం : ಸರಿಯಾಗಿ ಬಿಸಿ ಮಾಡಿ ತಯಾರಿಸದ ಅಥವಾ ಬೇಯದೆ ಇನ್ನೂ ಹಸಿಯಾಗಿರುವ ಅಡುಗೆ ಅಥವಾ ಪದಾರ್ಥ

ఉదాహరణ : ಅಡುಗೆಯನ್ನು ಸರಿಯಾಗಿ ಬೇಯಿಸಿರದ ಕಾರಣ ಹಾಸ್ಟೆಲ್ ನಲ್ಲಿ ವಿದ್ಯಾರ್ಥಿಗಳು ಜಗಳ ಮಾಡುತ್ತಿದ್ದಾರೆ.

పర్యాయపదాలు : ಕಾಯಿಸದಂತ, ಕಾಯಿಸದಂತಹ, ಬೇಯಿಸಿರದ, ಬೇಯಿಸಿರದಂತ, ಬೇಯಿಸಿರದಂತಹ, ಬೇಯಿಸಿಲ್ಲದ, ಬೇಯಿಸಿಲ್ಲದಂತ, ಬೇಯಿಸಿಲ್ಲದಂತಹ, ಹಸಿಯಾದ, ಹಸಿಯಾದಂತ, ಹಸಿಯಾದಂತಹ


ఇతర భాషల్లోకి అనువాదం :

जो आँच पर पका न हो।

कुछ कच्ची सब्ज़ियाँ सलाद के रूप में खाई जाती हैं।
असिद्ध, कच्चा, काँचा, काचा

Not treated with heat to prepare it for eating.

raw

అర్థం : ಯಾವುದನ್ನು ಒಲೆಯಮೇಲಿಟ್ಟು ಕುದಿಸಿಲ್ಲವೋ ಅಥವಾ ಕಾಯಿಸಿಲ್ಲವೋ (ಹಾಲು)

ఉదాహరణ : ಕಣ್ಣಿನ ಉರಿಯನ್ನು ಹೊಗಲಾಡಿಸಲು ಕಣ್ಣಿಗೆ ಹಸಿ ಹಾಲನ್ನು ಹಾಕಬೇಕು.

పర్యాయపదాలు : ಕುದಿಸದ, ಹಸಿ ಹಾಲು


ఇతర భాషల్లోకి అనువాదం :

जो आँच पर पका या उबला न हो (दूध)।

आँखों की जलन दूर करने के लिए आँखो में कच्चा दूध डालिए।
अनतपा, अनपका, कच्चा