అర్థం : ಮನುಷ್ಯನ ಆಚಾರ-ವ್ಯವಹಾರದಲ್ಲಿ ರಾಜ್ಯದ ಮೂಲಕ ಮಾಡಿರುವ ಸ್ಥಿರವಾದ ನಿಯಮ ಅಥವಾ ಪದ್ದತಿಯನ್ನು ಎಲ್ಲರು ಪಾಲನೆ ಮಾಡುವುದು ಅವಶ್ಯ ಮತ್ತು ಅನಿರ್ವಾಯ ಮತ್ತು ಇದ್ದನ್ನು ಉಲ್ಲಂಘನೆ ಮಾಡಿದರಿಗೆ ಶಿಕ್ಷೆ ನೀಡುವರು ಅಥವಾ ನೀಡಲಾಗುವುದು
ఉదాహరణ :
ಕಾನೂನು ಬಾಹೀರವಾಗಿ ಮಾಡಿದ ಯಾವುದೇ ಕೆಲಸ ನಿಮ್ಮನ್ನು ಸಮಸ್ಯೆಗೆ ಗುರಿಮಾಡುವುದು
పర్యాయపదాలు : ಕಾನೂನು, ಕಾನೂನು ಕಟ್ಟಲೆ, ನಿಯಮ
ఇతర భాషల్లోకి అనువాదం :
Legal document setting forth rules governing a particular kind of activity.
There is a law against kidnapping.అర్థం : ಯಾವುದಾದರು ಕೆಲಸವನ್ನು ಮಾಡುವುದಕ್ಕಾಗಿ ನಿರ್ಧಾರಿತವಾದ ಉಲ್ಲೇಖ ಅಥವಾ ವರ್ಣನೆ
ఉదాహరణ :
ಪ್ರೋಟೋಕಾಲ ಒಂದು ತರಹದ ನಿಯಮ.
పర్యాయపదాలు : ನಿಯಮ, ಪದ್ಧತಿ, ವಿಧಾನ
ఇతర భాషల్లోకి అనువాదం :
किसी कार्य को करने के लिए निर्धारित निर्देश।
प्रोटोकॉल एक तरह के नियम हैं।