పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಕಾದಾಟ అనే పదం యొక్క అర్థం.

ಕಾದಾಟ   ನಾಮಪದ

అర్థం : ಜಗಳವಾಡುವ ಕ್ರಿಯೆ ಅಥವಾ ಭಾವನೆ

ఉదాహరణ : ಕಾಡಿನಲ್ಲಿ ಕಳ್ಳರ ಜತೆ ಕಾದಾಟವಾಯಿತು

పర్యాయపదాలు : ಕದನ, ಕೈ ಕೈ ಮಿಲಾವಣೆ, ಘರ್ಷಣೆ ಮಾಡು, ಜಗಳ, ಮೂಕಾಬಿಲೆ, ಹೊಡೆದಾಟ, ಹೋರಾಡು


ఇతర భాషల్లోకి అనువాదం :

भिड़ने की क्रिया या भाव।

जंगल में डाकुओं से मुठभेड़ हो गई।
अभ्यागम, इन्काउंटर, इन्काउन्टर, एनकाउंटर, एन्काउन्टर, टक्कर, भिड़ंत, भिड़न्त, मुठभेड़, सामना

A minor short-term fight.

brush, clash, encounter, skirmish

అర్థం : ಬಹಳ ಜನರ ನಡುವೆ ನಡೆದ ಹೊಡೆದಾಟ ಅಥವಾ ಕಾದಾಟ

ఉదాహరణ : ಜಾತ್ರೆಯಲ್ಲಿ ಕಾದಾಟ ಸಂಭವಿಸಿ ನೂರಾರು ಜನ ಸಾವು ನೋವಿನಲ್ಲಿ ಒದ್ದಾಡುತ್ತಿದ್ದಾರೆ.

పర్యాయపదాలు : ಜಗಳ, ರಂಪ


ఇతర భాషల్లోకి అనువాదం :

बहुत से लोगों द्वारा की जाने वाली तोड़-फोड़, मार-पीट आदि।

छात्रों के उपद्रव से परेशान होकर प्रधानाचार्य ने अनिश्चित काल के लिए विद्यालय को बंद कर दिया।
आप लोग व्यर्थ का बवाल खड़ा मत कीजिए।
चारों तरफ़ अँधेर मचा है।
अँधेर, अंधेर, अनट, अनैहा, अन्धेर, अहिला, उतपात, उत्पात, उपद्रव, ऊधम, ख़ुराफ़ात, खुराफात, गदर, ग़दर, डमर, दंग़ा, दंग़ा-फ़साद, दंग़ाफ़साद, दंगा, दंगा-फसाद, दंगाफसाद, दूँद, फतूर, फसाद, फ़तूर, फ़साद, फ़ितूर, फ़ुतूर, फितूर, फुतूर, बखेड़ा, बवाल, वारदात, विप्लव, हंगामा

A noisy fight in a crowd.

brawl, free-for-all

అర్థం : ಕೈ-ಕಾಲುಗಳನ್ನು ಬಳಸಿ ಒಬ್ಬರಿಗೊಬ್ಬರು ಹೊಡೆದಾಡುತ್ತಾ, ನೂಕಾಡುತ್ತಾ ಜಗಳವಾಡುವುದು

ఉదాహరణ : ಅವರಿಬ್ಬರ ಸೆಣೆಸಾಟವನ್ನು ಬಿಡಿಸಲು ಹೋದವನಿಗೆ ಏಟು ಬಿದ್ದಿತು

పర్యాయపదాలు : ತಳ್ಳಾಟ, ಬಡಿದಾಟ, ಸೆಣೆಸಾಟ


ఇతర భాషల్లోకి అనువాదం :

वह मारपीट जिसमें खींचने या ढकेलने के लिए हाथ,पैर दोनों का प्रयोग किया जाता है।

उन दोनों में खूब हाथापाई हुई।
गुत्थमगुत्था, हाथापाई, हाथाबाँही

Disorderly fighting.

dogfight, hassle, rough-and-tumble, scuffle, tussle

అర్థం : ಯಾರೋ ಒಬ್ಬ ಕೆಟ್ಟವ್ಯಕ್ತಿಯಾಗಿದ್ದು ಅವರ ಸಂಹಾರಕ್ಕಾಗಿ ಕಾಳಗ ಮಾಡುತ್ತಾರೆ

ఉదాహరణ : ಅವನು ದೀನ ದಲಿತರ ವಿರುದ್ಧವಾದ ಯುದ್ಧವನ್ನು ನಿಲ್ಲಿಸಿದನುನಾವು ಉಗ್ರವಾದಿಗಳ ವಿರುದ್ಧ ನಡೆಯುತ್ತಿರುವ ಯುದ್ಧವನ್ನು ನಿಲ್ಲಿಸಬೇಕು.

పర్యాయపదాలు : ಕಚ್ಚಾಟ, ಕದನ, ಕಲಹ, ಕಾಳಗ, ಜಗಳ, ಯುದ್ಧ, ವ್ಯಾಜ್ಯ, ಸಂಗ್ರಾಮ, ಸಂಘರ್ಷ, ಸಮರ, ಸೆಣಸಾಟ, ಹೊಡೆದಾಟ, ಹೋರಾಟ


ఇతర భాషల్లోకి అనువాదం :

वह जो खतरनाक हो उसकी समाप्ति के लिए एक सम्मिलित अभियान।

उसने गरीबी के खिलाफ युद्ध छेड़ दिया है।
हमें आतंकवाद के खिलाफ एक युद्ध छेड़ देना चाहिए।
जंग, युद्ध, लड़ाई, संग्राम

A concerted campaign to end something that is injurious.

The war on poverty.
The war against crime.
war