అర్థం : ಹುಲ್ಲು, ಬಿದಿರು ಇತ್ಯಾದಿ ಬಳಸಿ ಮಾಡಿದ ಕಾಗದದ ಅಥವಾ ಮಾಸಿಕ ಪತ್ರದ ಮೇಲೆ ಚಿತ್ರ, ಅಕ್ಷರ ಇತ್ಯಾದಿ ಬರೆಯುವರು ಅಥವಾ ಮುದ್ರಿಸುವರು
ఉదాహరణ :
ಅವನು ಕಾಲಿ ಹಾಳೆಯ ಮೇಲೆ ನನ್ನ ಹಸ್ತಾಕ್ಷರ ಮಾಡಿಸಿದನು
ఇతర భాషల్లోకి అనువాదం :
A material made of cellulose pulp derived mainly from wood or rags or certain grasses.
paperఅర్థం : ಕಡಿಮೆ ಉದ್ದ ಮತ್ತು ಹೆಚ್ಚು ಅಗಲವಾಗಿರುವ ಹಾಳೆಯ ಮೇಲೆ ಏನನ್ನೋ ಬರೆದಿರುವರು
ఉదాహరణ :
ಅವನು ಕಾಗದದ ಮೇಲೆ ಅವಶ್ಯಕ ವಸ್ತುಗಳನ್ನು ಬರೆದು ಪಟ್ಟಿ ಮಾಡಿದನು.
పర్యాయపదాలు : ಚೀಟಿ
ఇతర భాషల్లోకి అనువాదం :
అర్థం : ಕಾರ್ಯಾಲಯ ಮುಂತಾದವುಗಳಿಗೆ ಸಂಬಂಧಿಸಿದಂತೆ ವಿಶೇಷವಾಗಿ ನೀಡುವ ಸೂಚನ-ಪತ್ರ
ఉదాహరణ :
ಕಾರ್ಯಾಲಯಕ್ಕೆ ಬೆಂಕಿ ಹತ್ತುಕೊಂಡ ಕಾರಣ ಅದರಲ್ಲಿ ಇದ್ದ ದಾಖಲೆಪತ್ರಗಳು ಸುಟ್ಟು ಭಸ್ಮವಾಯಿತು.
పర్యాయపదాలు : ಕಾಗದ-ಪತ್ರ, ದಾಖಲೆಪತ್ರ, ದಾಸ್ತಾವೇಜು, ಪೇಪರ್, ಮುಖ್ಯ ಪತ್ರ
అర్థం : ಆ ಕಾಗದಲ್ಲಿ ಯಾರಿಗಾದರು ಯಾವುದಾದರು ಸಮಾಚಾರ ಅಥವಾ ವಿವರಣೆ ಮೊದಲಾದವುಗಳನ್ನು ಬರೆಯುವುದು
ఉదాహరణ :
ವಂದನಾ ವಿದೇಶದಲ್ಲಿರುವ ತನ್ನ ಅಣ್ಣನಿಗೆ ಹಾಗಾಗ ಪತ್ರವನ್ನು ಬರೆಯುತ್ತಾಳೆಮಂತ್ರಿ ರಾಜದರಬಾರಿನಲ್ಲಿ ದೂತನು ತಂದಿರುವಂತಹ ಪತ್ರವನ್ನು ಓದಲು ಪ್ರಾರಂಭಿಸಿದನು.
ఇతర భాషల్లోకి అనువాదం :