అర్థం : ಅತಿ ಶೀತ ಬೆಟ್ಟದಲ್ಲಿ ವಾಸಮಾಡುವ ಒಂದು ಪ್ರಕಾರದ ಜಿಂಕೆಯ ಹೊಕ್ಕಳಿನಿಂದ ಕಸ್ತೂರಿ ಹೊರಬರುವುದು
ఉదాహరణ :
ಕಸ್ತೂರಿ ಮೃಗವು ಕಸ್ತೂರಿ ಗಂಧದಿಂದ ವ್ಯಕುಲತೆ ಪಡುವುದು.
పర్యాయపదాలు : ಕಸ್ತೂರಿ ಮೃಗ, ಕಸ್ತೂರಿ-ಜಿಂಕೆ, ಕಸ್ತೂರಿ-ಮೃಗ
ఇతర భాషల్లోకి అనువాదం :
Small heavy-limbed upland deer of central Asia. Male secretes valued musk.
moschus moschiferus, musk deer