పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಕವಿ అనే పదం యొక్క అర్థం.

ಕವಿ   ನಾಮಪದ

అర్థం : ಕಾವ್ಯ ಅಥವಾ ಕವಿತೆಯನ್ನು ರಚಿಸುವ ವ್ಯಕ್ತಿ

ఉదాహరణ : ರವೀಂದ್ರನಾಥ ಟ್ಯಾಗೂರ್ ವಿಶ್ವವಿಖ್ಯಾತ ಕವಿ.


ఇతర భాషల్లోకి అనువాదం :

वह व्यक्ति जो काव्य या कविता की रचना करे।

रवीन्द्रनाथ टैगोर विश्व विख्यात कवि थे।
अभीक, ईहग, कवि, काव्यकार, वाग्गेयकार, शायर

A writer of poems (the term is usually reserved for writers of good poetry).

poet

అర్థం : ಚೆನ್ನಾಗಿ ಮಾತನಾಡಬಲ್ಲ ಅಥವಾ ಯಾವುದಾದರು ಭಾಷೆಯನ್ನು ಚೆನ್ನಾಗಿ ತಿಳಿದಿರುವವನು

ఉదాహరణ : ಪಂಡಿತ ಮಹೇಶ್ ಜೀ ಅವರಲ್ಲಿನ ಪಾಂಡಿತದ ಕಾರಣದದಿಂದಾಗಿ ಅವರನ್ನು ಕವಿಯೆಂದು ಅಥವಾ ಭಾಷಣಕಾರರೆಂದು ಹೇಳಲಾಗುತ್ತದೆ.

పర్యాయపదాలు : ಭಾಷಣಕಾರ


ఇతర భాషల్లోకి అనువాదం :

वह जो बहुत अच्छा बोलता हो या किसी भाषा का अच्छा ज्ञाता।

पंडित महेशजी के पांडित्य के कारण ही उनको वागीश कहा जाता है।
वागीश, वागीश्वर

ಕವಿ   ಕ್ರಿಯಾಪದ

అర్థం : ನಾಲ್ಕು ದಿಕ್ಕುಗಳಲ್ಲಿ ಮೋಡ ಕವಿದು ಕೊಳ್ಳುವ ಪ್ರಕ್ರಿಯೆ

ఉదాహరణ : ಆಕಾಶದಲ್ಲಿ ಮಳೆಯ ಮೋಡ ಕವಿದು ಕೊಂಡಿದೆ.

పర్యాయపదాలు : ಕವಿದು ಕೊಳ್ಳು


ఇతర భాషల్లోకి అనువాదం :

चारों ओर से घेर लेना या मंडलाकार छा जाना।

आकाश में घने काले बादल मँडरा रहे हैं।
मँडराना, मँडलाना, मंडराना, मंडलाना, मडराना

అర్థం : ತೊಂದರೆ ಸಮಸ್ಯೆಗಳಿಗೆ ಗುರಿ ಮಾಡುವ ಅಥವಾ ಆಕ್ಷೇಪಿಸುವ ಪ್ರಕ್ರಿಯೆ

ఉదాహరణ : ದೇಶದ ಆರ್ಥಿಕ ಪರಿಸ್ಥಿತಿಯ ಸುತ್ತಾ ತೊಂದರೆಗಳು ಕವಿಯುತ್ತಿದೆ.


ఇతర భాషల్లోకి అనువాదం :

चपेट में लेने को होना या आने को होना या आक्षेप करने को होना।

वैश्विक अर्थव्यवस्था पर खतरा मँडरा रहा है।
मँडराना, मँडलाना, मंडराना, मंडलाना, मडराना