అర్థం : ಯಾವುದೋ ಒಂದು ಸಂದರ್ಭ, ಕಾರ್ಯ, ಸಮಯ ಮುಂತಾದವುಗಳು ಕೈಯಿಂದ ಬಿಟ್ಟು ಹೋಗುವ ಪ್ರಕ್ರಿಯೆ
ఉదాహరణ :
ಅವನು ಸದಾವಕಾಶವನ್ನು ಕಳೆದುಕೊಂಡ.
పర్యాయపదాలు : ಕಳೆದುಕೊ
ఇతర భాషల్లోకి అనువాదం :
అర్థం : ಮರೆವಿನಿಂದಾಗಿ ಕೆಲವು ವಸ್ತುಗಳನ್ನು ಎಲ್ಲಿಯಾದರೂ ಬಿಟ್ಟು ಬಿಡು ಅಥವಾ ಕಳಕೊಳ್ಳುವ ಕ್ರಿಯೆ
ఉదాహరణ :
ರಮೇಶನು ಐದು ಸಾವಿರ ರೂಪಾಯಿಗಳನ್ನು ಎಲ್ಲಿ ಕಳಕೊಂಡ ಎಂದು ಗೊತ್ತಿಲ್ಲ.
పర్యాయపదాలు : ಕಳಕೊಳ್ಳು
ఇతర భాషల్లోకి అనువాదం :