అర్థం : ಮುಖದಲ್ಲಿ ಯಾವುದೇ ರೀತಿಯ ಕಳೆ ತೇಜಸ್ಸು ಇಲ್ಲದಿರುವುದು ಅಥವಾ ನಿರುತ್ಸಾಹದ ಮುಖ ಚಹರೆಯನ್ನು ಹೊಂದಿರುವುದು
ఉదాహరణ :
ಅವನ ಕಳೆಗುಂದಿದ ಮುಖ ನೋಡಿ ಬೇಸರದಲ್ಲಿರಬೇಕೆಂದು ಭಾವಿಸಿದೆ.
పర్యాయపదాలు : ಕಾಂತಿಹೀನ, ನಿಸ್ತೇಜ, ಬಿಳಿಚಿಕೊಂಡ, ಮಂಕಾದ
ఇతర భాషల్లోకి అనువాదం :