అర్థం : ಗಿಡದ ಅಕ್ಕ-ಪಕ್ಕದಲ್ಲಿರುವ ಹುಲ್ಲನ್ನು ತೆಗೆಯುವುದರಿಂದ ಗಿಡಗಳನ್ನು ಚೆನ್ನಾಗಿ ಬೆಳೆಯು ಕ್ರಿಯೆ
ఉదాహరణ :
ರೈತನು ತನ್ನ ಹೊಲದಲ್ಲಿ ಕಳೆ ಕೀಳುತ್ತಿದ್ದಾನೆ.
పర్యాయపదాలు : ಕಳೆ ತೆಗೆ
ఇతర భాషల్లోకి అనువాదం :
पौधों के आस-पास की घास निकालना जिससे पौधों की बाढ़ ठीक तरह से हो।
किसान अपने खेतों को निरा रहे हैं।