అర్థం : ತೋಟ, ಹೊಲ ಮುಂತಾದವುಗಳಲ್ಲಿ ಬೆಳೆಯುವ ಹುಲ್ಲು ಅಥವಾ ಅದೇ ತರಹದ ಗಿಡ
ఉదాహరణ :
ರೈತನು ಹೊಲದಲ್ಲಿ ಬೆಳೆದಿದ್ದ ಕಳೆಯನ್ನು ಕೀಳುತ್ತಿದ್ದಾನೆ.
ఇతర భాషల్లోకి అనువాదం :
Any plant that crowds out cultivated plants.
weedఅర్థం : ಒಳ್ಳೆಯ ವೃದ್ಧಿ ಅಥವಾ ವಿಕಾಸ ಅಥವಾ ಪ್ರಕಾಶಮಾನವಾಗಿ ಬೆಳಗುವ ಕ್ರಿಯೆ
ఉదాహరణ :
ವಿಶ್ವಕಪ್ಪ್ ಗೆದ್ದ ಧೋನಿ ಮುಖದಲ್ಲಿ ಒಂದು ಕಳೆ ಬಂತು.
ఇతర భాషల్లోకి అనువాదం :
అర్థం : ಅಧಿಕ ಸಂಖ್ಯೆಯಲ್ಲಿ ಚಿಕ್ಕ ಸಂಖ್ಯೆಯನ್ನು ತೆಗೆದು ಬೇರೆ ಮಾಡು
ఉదాహరణ :
ಅವನು ಲೆಕ್ಕ ಮಾಡುವುದಕ್ಕಾಗಿ ಹದಿನೈದರಲ್ಲಿ ಏಳನ್ನು ಕಳೆದನು.
పర్యాయపదాలు : ಕಡಿಮೆ ಮಾಡು, ಕುಂದಿಸು, ಕುಗ್ಗಿಸು, ವಜಾ ಮಾಡು
ఇతర భాషల్లోకి అనువాదం :
అర్థం : ಜೀವನದಲ್ಲಿ ಹಲವಾರು ಹಂತಗಳನ್ನು ಕಳೆದಿರು ಪ್ರಕ್ರಿಯೆ
ఉదాహరణ :
ಅವನು ತನ್ನ ಬಾಲ್ಯದ ದಿನಗಳನ್ನು ತುಂಬಾ ಬಡತನದಲ್ಲೆ ಕಳೆದ.
ఇతర భాషల్లోకి అనువాదం :
निर्वाह करना या व्यतीत करना।
उसने अपना बचपन बहुत गरीबी में बिताया।