సభ్యుడిగా అవ్వండి
పేజీ చిరునామా క్లిప్బోర్డ్కి కాపీ చేయబడింది.
అర్థం : ನೀರನ್ನು ತುಂಬುವ ಅಥವಾ ಅದರಲ್ಲಿ ಶೇಖರಿಸಿಡುವ ಒಂದು ಪಾತ್ರೆ
ఉదాహరణ : ಖಾಲಿಯಾದ ಕಳಶಕ್ಕೆ ನೀರು ತುಂಬಿ.
పర్యాయపదాలు : ಕಲಶ, ಕಲಸ, ಕಲಸಾ, ಕೊಡ, ಬಿಂದಿಗೆ
ఇతర భాషల్లోకి అనువాదం :हिन्दी English
पानी भरने या रखने का एक बर्तन।
A large vase that usually has a pedestal or feet.
అర్థం : ಮಂದಿರ ಮೊದಲಾದವುಗಳ ಶಿಖರದ ಮೇಲೆ ಇಡುವಂತಹ ಅಥವಾ ಮಾಡಿರುವಂತಹ ಕಲಸದ ಆಕಾರದ ಸಂರಚನೆ
ఉదాహరణ : ಈ ಮಂದಿರದ ಕಲಸ ಚಿನ್ನದಿಂದ ಮಾಡಲ್ಪಟ್ಟಿದೆ.
పర్యాయపదాలు : ಕಲಶ, ಕಲಸ, ಕಳಶ
ఇతర భాషల్లోకి అనువాదం :हिन्दी
मंदिर आदि के शिखर पर रखी हुई या बनी हुई कलश के आकार की संरचना।
అర్థం : ಚಿಕ್ಕ ಕಳಸ ಅಥವಾ ಕೊಡ
ఉదాహరణ : ಅವರು ಕಳಸಕ್ಕೆ ನೀರನ್ನು ತುಂಬಿದರು.
పర్యాయపదాలు : ಕಳಶ
छोटा कलसा या घट।
An object used as a container (especially for liquids).
ఆప్ స్థాపించండి