అర్థం : ಕಳವು ಮಾಡುವುದಕ್ಕೆ ಯೋಗ್ಯವಾದಂತಹ
ఉదాహరణ :
ಅವನ ಗಮನ ಕಳ್ಳತನ ಮಾಡುವ ವಸ್ತುಗಳ ಕಡೆ ಹರಿಯಿತು.
పర్యాయపదాలు : ಅಪಹರಿಸುವ, ಅಪಹರಿಸುವಂತ, ಅಪಹರಿಸುವಂತಹ, ಕದಿಯುವ, ಕದಿಯುವಂತ, ಕದಿಯುವಂತಹ, ಕಳವು ಮಾಡುವಂತ, ಕಳವು ಮಾಡುವಂತಹ
ఇతర భాషల్లోకి అనువాదం :
అర్థం : ಅಪಹರಿಸುವ ಅಥವಾ ಹರಣಮಾಡುವ ಅಥವಾ ಕಳವು ಮಾಡುವವ
ఉదాహరణ :
ಸರವನ್ನು ಅಪಹರಿಸಿದ ಕಳ್ಳನನ್ನು ಪೊಲೀಸರು ಹಿಡಿದಿದ್ದಾರೆ.
పర్యాయపదాలు : ಅಪರಿಸುವಂತ, ಅಪರಿಸುವಂತಹ, ಅಪಹರಿಸುವ, ಕಳವು ಮಾಡಿದ, ಕಳವು ಮಾಡಿದಂತ, ಕಳವು ಮಾಡಿದಂತಹ, ಹರಣಮಾಡುವ, ಹರಣಮಾಡುವಂತ, ಹರಣಮಾಡುವಂತಹ
ఇతర భాషల్లోకి అనువాదం :