పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಕಳವು ಮಾಡು అనే పదం యొక్క అర్థం.

ಕಳವು ಮಾಡು   ಕ್ರಿಯಾಪದ

అర్థం : ಯಾವುದಾದರು ವಿದ್ಯೆಯನ್ನು ಗುಪ್ತ ರೂಪದಲ್ಲಿ ಪ್ರಾಪ್ತಿ ಮಾಡಿಕೊಳ್ಳುವುದು

ఉదాహరణ : ಅವನು ಇಂಗ್ಲಿಷ್ ಗೀತೆಗಳ ರಾಗವನ್ನು ಕದ್ದನು.

పర్యాయపదాలు : ಕದಿ, ತುಡುಗು ಮಾಡು


ఇతర భాషల్లోకి అనువాదం :

किसी विद्या को गुप्त रूप से प्राप्त कर लेना।

उसने अंग्रेजी गाने की धुन चुराई।
उड़ाना, चुराना

Take without the owner's consent.

Someone stole my wallet on the train.
This author stole entire paragraphs from my dissertation.
rip, rip off, steal

అర్థం : ಯಾರೋ ಒಬ್ಬರನ್ನು ಬಲವಂತವಾಗಿ ಅಥವಾ ಬೆದರಿಸಿ ಅವರ ಬಳಿ ಇರುವ ವಸ್ತುಗಳನ್ನು ಕಿತ್ತುಕೊಂಡು ಹೋಗುವ ಪ್ರಕ್ರಿಯೆ

ఉదాహరణ : ರಸ್ತೆಯಲ್ಲಿ ಓಡಾಡುವ ಜನರನ್ನು ಕಳ್ಳರು ಲೋಟಿ ಮಾಡುತ್ತಾರೆ.

పర్యాయపదాలు : ಕದ್ದುಕೊಂಡು ಹೋಗು, ಕೊಳ್ಳೆ ಹೊಡೆ, ದೋಚು, ಲೋಟಿ ಮಾಡು


ఇతర భాషల్లోకి అనువాదం :

किसी से जबरदस्ती या डरा-धमकाकर उसकी कोई वस्तु ले लेना।

इस सड़क पर लुटेरे राहगीरों को लूटते हैं।
अपहरना, मूसना, लूटना

అర్థం : ಬೇರೆಯವರಿಂದ ಕೊಳ್ಳೆಹೊಡೆಸುವ ಪ್ರಕ್ರಿಯೆ

ఉదాహరణ : ನಮ್ಮ ನಗರದಲ್ಲಿ ಒಬ್ಬ ಸೇಟ್ ಮನೆಯಿಂದ ವಸ್ತುಗಳನ್ನು ಕಳವು ಮಾಡಿದಾರೆ.

పర్యాయపదాలు : ಕಳ್ಳತನ ಮಾಡು, ಕೊಳ್ಳೆ ಹೊಡೆ, ದರೋಡೆ ಮಾಡು, ದೋಚು, ಲೂಟಿ ಮಾಡು


ఇతర భాషల్లోకి అనువాదం :

दूसरे के द्वारा लूटा जाना।

हमारे शहर में एक सेठ लुट गया।
लुटना

అర్థం : ಇನ್ನೊಬ್ಬರ ವಸ್ತುವನ್ನು ಕಳ್ಳತನದಿಂದ ತೆಗೆದುಕೊಳ್ಳುವುದು

ఉదాహరణ : ಬಸ್ಸಿನಲ್ಲಿ ಯಾರೋ ನನ್ನ ಪರ್ಸ್ ಅನ್ನು ಕತ್ತರಿಸಿದ.

పర్యాయపదాలు : ಅಪಹರಿಸು, ಕದಿ, ಕಳ್ಳತನ ಮಾಡು, ಕೊಳ್ಳೆಹೊಡೆ, ತುಡುಗು, ಹೊತ್ತುಕೊಂಡು ಹೋಗು


ఇతర భాషల్లోకి అనువాదం :

Take by theft.

Someone snitched my wallet!.
cop, glom, hook, knock off, snitch, thieve