పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಕಲಿ అనే పదం యొక్క అర్థం.

ಕಲಿ   ನಾಮಪದ

అర్థం : ಕಲಿಯುಗದ ದೇವತೆ

ఉదాహరణ : ಕಲಿಯು ಸರಿಯಾದ ಸಮಯವನ್ನು ನೋಡಿ ನಳನ ಶರೀರ ಪ್ರವೇಶಿಸಿದನು.


ఇతర భాషల్లోకి అనువాదం :

कलियुग का देवता।

कलि ने सुअवसर देखकर नल के शरीर में प्रवेश किया।
कलि

అర్థం : ಚರಕದಲ್ಲಿರುವ ಲೋಹದ ಸಲಾಕಿ ಅದರಿಂದ ದಾರವನ್ನು ಸುತ್ತಿಕೊಳ್ಳುತ್ತಾರೆ

ఉదాహరణ : ಅವನು ತಕಲಿಯಿಂದ ದಾರವನ್ನು ತೆಗೆಯುತ್ತಿದ್ದಾನೆ.

పర్యాయపదాలు : ಕದರು


ఇతర భాషల్లోకి అనువాదం :

चर्खे में लोहे की वह सलाई जिस पर कता हुआ सूत लिपटता है।

वह तकले से सूत निकाल रहा है।
टकुआ, टेकुआ, टेकुवा, तकला, तकुआ

అర్థం : ಸೈನ್ಯ ಅಥವಾ ರಕ್ಷಣಾ ದಳದಲ್ಲಿ ಇದ್ದು ಯುದ್ಧಮಾಡುವ ವ್ಯಕ್ತಿ

ఉదాహరణ : ಅವನು ವೀರ ಸೈನಿಕ.

పర్యాయపదాలు : ಕಂಚುಕ, ಕಟ್ಟಾಳು, ಕದನವೀರ, ಕಾದಾಳು, ಕಾಲಾಳು, ಖಡ್ಗಧಾರಿ, ತಲಾರಿ, ತಳವರ, ತಳವಾರ, ತಳಾರ, ತಳ್ವಾರ್, ದಂಡಧಾರಿ, ದಂಡಾಳು, ಧನುರ್ಧಾರಕ, ಪರಾಕ್ರಮಿ, ಪಹರೆಯವ, ಪಾಯಕ, ಪಾರ, ಬಾಣಗಾರ, ಭಟ, ಯೋದ್ಧಾ, ಯೋಧ, ರಕ್ಷಕ, ರಣಕಲಿ, ವೀರ ಸೈನಿಕ, ಶಿಪಾಯಿ, ಸಶಸ್ತ್ರಧಾರಿ, ಸಿಪಾದಾರ, ಸಿಪಾಯಿ, ಸುಭಟ, ಸೈನಿಕ, ಸ್ಕಂದ, ಹೋರಾಟಗಾರ, ಹೋರಾಳು, ಹೋರುಕಲಿ


ఇతర భాషల్లోకి అనువాదం :

सेना या फौज में रहकर लड़ने वाला।

वह एक बहादुर सैनिक है।
जंवा, जवाँ, जवान, जोधा, पलटनिया, फ़ौज़ी, फ़ौजी, फौजी, भट, योद्धा, योधा, लड़ाका, सिपाही, सैनिक

ಕಲಿ   ಕ್ರಿಯಾಪದ

అర్థం : ಜ್ಞಾನ ಅಥವಾ ಶಿಕ್ಷಣವನ್ನು ಹೊಂದುವುದು

ఉదాహరణ : ಅವನು ಮಂಗಳನಿಂದ ಶಾಸ್ತ್ರೀಯ ಸಂಗೀವನ್ನು ಕಲಿಯುತ್ತಿದ್ದಾನೆ.


ఇతర భాషల్లోకి అనువాదం :

ज्ञान या शिक्षा प्राप्त करना।

वह मंगला से शास्त्रीय संगीत सीख रही है।
सीखना

Gain knowledge or skills.

She learned dancing from her sister.
I learned Sanskrit.
Children acquire language at an amazing rate.
acquire, larn, learn

అర్థం : ಕೆಲಸ ಮಾಡುವ ಪದ್ಧತಿಯನ್ನು ತಿಳಿದುಕೊಳ್ಳುವುದು

ఉదాహరణ : ಸರಿತಾ ಹೊಲಿಗೆಯನ್ನು ಕಲಿಯುತ್ತಿದ್ದಾಳೆ.

పర్యాయపదాలు : ಜ್ಞಾನ ಹೊಂದು, ಜ್ಞಾನಪಡೆ, ಶಿಕ್ಷಣ ಹೊಂದು