పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಕಲಾವಿದ అనే పదం యొక్క అర్థం.

ಕಲಾವಿದ   ನಾಮಪದ

అర్థం : ನಾಟ್ಯರಂಗಕ್ಕೆ ಸಂಬಂಧಿಸಿದ ಕೆಲಸಗಳನ್ನು ಮಾಡುವ ವ್ಯಕ್ತಿ

ఉదాహరణ : ರಂಗಕರ್ಮಿಯು ನಾಟಕದ ವೇದಿಕೆ ಮೇಲೆ ನಿಂತುಕೊಂಡಿದ್ದಾರೆ.

పర్యాయపదాలు : ರಂಗಕರ್ಮಿ


ఇతర భాషల్లోకి అనువాదం :

रंगमंच से जुड़ा व्यक्ति।

रंगकर्मी रंगमंच पर खड़े हैं।
रंगकर्मी

అర్థం : ಅ ಕಲೆಗಾರ ಕಲೆಯನ್ನು ಸಿದ್ಧಿಮಾಡಿಕೊಂಡಿದ್ದಾನೆಲಲಿತಕಲೆಗಳನ್ನು ತಿಳಿದವನು

ఉదాహరణ : ಸಮಾಜದಲ್ಲಿ ಕಲಾಕಾರರಿಗೇನು ಕಡಿಮೆ ಇಲ್ಲ.

పర్యాయపదాలు : ಕಲಾಕಾರ, ಕಲಾನಿಪುಣ, ಕಲೆಯಗುರು


ఇతర భాషల్లోకి అనువాదం :

वह कलाकार जिसे सिद्धि हुई हो।

समाज में सिद्ध कलाकारों की कमी नहीं है।
उस्ताद, कला कोविद, कलागुरु, कलावंत, गुणी, गुरु, सिद्ध कलाकार

An artist of consummate skill.

A master of the violin.
One of the old masters.
maestro, master

అర్థం : ಅವನು ಕಲಾಪೂರ್ಣತೆಯ ಕೆಲಸವನ್ನು ಮಾಡುತ್ತಾನೆ

ఉదాహరణ : ಸಂಗೀತ ಸಂಧ್ಯಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಎಲ್ಲಾ ಕಲಾವಿದರಿಗೆ ಪುಷ್ಪಗುಚ್ಚವನ್ನು ನೀಡಿ ಸನ್ಮಾನಿಸಲಾಯಿತು.

పర్యాయపదాలు : ಕಲೆಗಾರ


ఇతర భాషల్లోకి అనువాదం :

वह जो कलापूर्ण कार्य करता हो।

संगीत संध्या के अवसर पर उपस्थित सभी कलाकारों को पुष्पगुच्छ देकर सम्मानित किया गया।
आर्टिस्ट, कलाकर्मी, कलाकार, फनकार, फ़नकार, हुनरमंद, हुनरमन्द

A person whose creative work shows sensitivity and imagination.

artist, creative person

అర్థం : ನಾಟಕ ಮುಂತಾದ ಕಲಾಪ್ರಕಾರಗಳಲ್ಲಿ ಅಭಿನಯವನ್ನು ಮಾಡುವವ

ఉదాహరణ : ಅವನು ಒಬ್ಬ ಅತ್ಯುತ್ತಮ ಕಲಾವಿದ.

పర్యాయపదాలు : ಅಭಿನಯಕಾರ, ಅಭಿನೇತ್ರಿ, ಕಲಾಕಾರ, ನಟ


ఇతర భాషల్లోకి అనువాదం :

अभिनय करने या स्वाँग दिखाने वाला पुरुष।

वह एक कुशल अभिनेता है।
अदाकार, अभिनेता, ऐक्टर, नाटक, नाटकिया, नाटकी, भारत, सितारा, स्टार

A theatrical performer.

actor, histrion, player, role player, thespian