అర్థం : ಕಲೆಯಿಂದ ಕೂಡಿರದ ಅಥವಾ ಕಲಾ ಸ್ಪರ್ಷವಿಲ್ಲದ
ఉదాహరణ :
ಕಲಾತ್ಮಕವಲ್ಲದ ನೃತ್ಯವು ನೋಡುಗರಿಗೆ ಅತೃಪ್ತಿಯನ್ನು ಉಂಟುಮಾಡಿತು.
పర్యాయపదాలు : ಅಕಲಾತ್ಮಕ
ఇతర భాషల్లోకి అనువాదం :
Ingenuousness by virtue of being free from artful deceit.
artlessnessఅర్థం : ಸೌಂದರ್ಯ ಪ್ರಜ್ಞೆ ಇಲ್ಲದ ಕಲೆ ಅಥವಾ ಸಾಹಿತ್ಯ
ఉదాహరణ :
ಅವರ ಕಲಾತ್ಮಕವಲ್ಲದ ಮಾತುಗಳಿಂದ ಅವರ ಅಜ್ಞಾನ ಪ್ರಕಟವಾಯಿತು.
పర్యాయపదాలు : ಅರಸಿಕ, ಅರಸಿಕನಾದ, ಅರಸಿಕನಾದಂತ, ಅರಸಿಕನಾದಂತಹ, ಕಲಾತ್ಮಕವಲ್ಲದಂತ, ಕಲಾತ್ಮಕವಲ್ಲದಂತಹ, ಕಲಾಭಿರುಚಿಯಿಲ್ಲದ, ಕಲಾಭಿರುಚಿಯಿಲ್ಲದಂತ, ಕಲಾಭಿರುಚಿಯಿಲ್ಲದಂತಹ, ಕಲಾವಂತಿಕೆಯಿಲ್ಲದ, ಕಲಾವಂತಿಕೆಯಿಲ್ಲದಂತ, ಕಲಾವಂತಿಕೆಯಿಲ್ಲದಂತಹ
ఇతర భాషల్లోకి అనువాదం :