సభ్యుడిగా అవ్వండి
పేజీ చిరునామా క్లిప్బోర్డ్కి కాపీ చేయబడింది.
అర్థం : ಅ ಕಲೆಗಾರ ಕಲೆಯನ್ನು ಸಿದ್ಧಿಮಾಡಿಕೊಂಡಿದ್ದಾನೆಲಲಿತಕಲೆಗಳನ್ನು ತಿಳಿದವನು
ఉదాహరణ : ಸಮಾಜದಲ್ಲಿ ಕಲಾಕಾರರಿಗೇನು ಕಡಿಮೆ ಇಲ್ಲ.
పర్యాయపదాలు : ಕಲಾನಿಪುಣ, ಕಲಾವಿದ, ಕಲೆಯಗುರು
ఇతర భాషల్లోకి అనువాదం :हिन्दी English
वह कलाकार जिसे सिद्धि हुई हो।
An artist of consummate skill.
అర్థం : ನಾಟಕ ಮುಂತಾದ ಕಲಾಪ್ರಕಾರಗಳಲ್ಲಿ ಅಭಿನಯವನ್ನು ಮಾಡುವವ
ఉదాహరణ : ಅವನು ಒಬ್ಬ ಅತ್ಯುತ್ತಮ ಕಲಾವಿದ.
పర్యాయపదాలు : ಅಭಿನಯಕಾರ, ಅಭಿನೇತ್ರಿ, ಕಲಾವಿದ, ನಟ
अभिनय करने या स्वाँग दिखाने वाला पुरुष।
A theatrical performer.
ఆప్ స్థాపించండి