అర్థం : ಜಗಳ ಮಾಡುವ ಗುಣ ಹೊಂದಿದವರು
ఉదాహరణ :
ನನ್ನ ಗೆಳೆಯನ ಹೆಂಡತಿಯು ಜಗಳಗಂಟಿಯಾದ ಕಾರಣ ಪದೇ ಪದೇ ಅವನನ್ನು ಎಲ್ಲಿಗೂ ಕರೆಯುವುದಿಲ್ಲ.
పర్యాయపదాలు : ಜಗಳಕಾಯುವ ಸ್ವಭಾವದ, ಜಗಳಗಂಟಿಯಾದ
ఇతర భాషల్లోకి అనువాదం :
అర్థం : ಜಗಳ ಕಾಯುವ ಸ್ವಾಭಾವದಂತಹ
ఉదాహరణ :
ಜಗಳಗಂಟಿಯಾದ ವ್ಯಕ್ತಿಗಳ ಜತೆ ಜಗಳ ಕಾಯದೆ ಸುಮ್ಮನಿರುವುದು ಉಚಿತ.
పర్యాయపదాలు : ಕಲಹಪ್ರಿಯವಾದ, ಕಲಹಪ್ರಿಯವಾದಂತ, ಕಲಹಪ್ರಿಯವಾದಂತಹ, ಜಗಳಗಂಟಿಯಾದ, ಜಗಳಗಂಟಿಯಾದಂತ, ಜಗಳಗಂಟಿಯಾದಂತಹ
ఇతర భాషల్లోకి అనువాదం :
అర్థం : ಸಂಘರ್ಷ ಅಥವಾ ಜಗಳವನ್ನು ಮಾಡುವವರು
ఉదాహరణ :
ಹೋರಾಡುವ_ಸ್ವಭಾವದ ವ್ಯಕ್ತಿ ತನ್ನ ಜೀವನದಲ್ಲಿ ಸೋಲನ್ನೇ ಕಂಡಿಲ್ಲ. ಮಾಕ್ರ್ಸವಾದಿ ತಿಳುವಳಿಕೆಯು ಹೋರಾಟದ_ಸ್ವಭಾವದ ವ್ಯಕ್ತಿಗಳನ್ನು ಸೃಷ್ಠಿಸುತ್ತದೆ.
పర్యాయపదాలు : ಕಲಹಪ್ರಿಯವಾದ, ಕಲಹಪ್ರಿಯವಾದಂತ, ಕಲಹಪ್ರಿಯವಾದಂತಹ, ಹೋರಾಡುವ ಸ್ವಭಾವದ, ಹೋರಾಡುವ-ಸ್ವಭಾವವುಳ್ಳ, ಹೋರಾಡುವ-ಸ್ವಭಾವವುಳ್ಳಂತ, ಹೋರಾಡುವ-ಸ್ವಭಾವವುಳ್ಳಂತಹ
ఇతర భాషల్లోకి అనువాదం :