అర్థం : ನಾಮ ಪದಗಳಿಗೆ ಸಂಬಂಧಿಸಿದ ಒಂದು ಬಗೆಯ ಆಕೃತಿಮಾ ಮತ್ತು ಅದರ ವಾಕ್ಯದಲ್ಲಿನ ಆಸ್ಥಿತ್ವದ ಕಾರಣದಿಂದಾಗಿ ಆ ನಾಮಪದವು ವಾಕ್ಯದ ಕರ್ತೃ ನಡೆಸುವ ಕ್ರಿಯೆಯ ಪರಿಣಾಮಕ್ಕೆ ಒಳಗಾಗುತ್ತದೆ
ఉదాహరణ :
ನಾನು ಮನೆಯನ್ನು ಕಟ್ಟುತ್ತೇನೆ ಎಂಬ ವಾಕ್ಯದಲ್ಲಿ ಮನೆಯನ್ನು ಅನ್ನುವುದು ಕರ್ಮಣೀವಿಭಕ್ತಿಯಲ್ಲಿದೆ ಮತ್ತು ಅನ್ನು ಎನ್ನುವುದು ದ್ವಿತೀಯ ವಿಭಕ್ತಿ.
పర్యాయపదాలు : ಕರ್ಮಣೀವಿಭಕ್ತಿ, ದ್ವಿತೀಯ ವಿಭಕ್ತಿ ಪ್ರತ್ಯೇಯ
ఇతర భాషల్లోకి అనువాదం :