అర్థం : ಯಾವುದೇ ಆಚರಣೆ, ಕ್ರಿಯೆ, ಕೆಲಸ ಮುಂತಾದವುಗಳು ತುಂಬಾ ದಿನದಿಂದ ನಡೆದುಕೊಂಡು ಬಂದಿರುವುದು ಅಥವಾ ಪಾರಂಪರಿಕವಾಗಿ ನಡೆದುಕೊಂಡು ಬಂದಿರುವ ಕ್ರಿಯಾವಿಧಿಗಳು
ఉదాహరణ :
ಬುಡಕಟ್ಟು ಜನರಲ್ಲಿ ವೈವಾಹಿಕ ಮತಾಚರಣೆ ತುಂಬಾ ಭಿನ್ನವಾಗಿರುತ್ತದೆ.
పర్యాయపదాలు : ಧಾರ್ಮಿಕವಿಧಿ, ಮತಾಚರಣೆ, ಸಂಸ್ಕಾರ
ఇతర భాషల్లోకి అనువాదం :
वह विचार, प्रथा या क्रम जो बहुत दिनों से प्रायः एक ही रूप में चला आया हो।
हर समाज की वैवाहिक परंपरा भिन्न होती है।అర్థం : ಜೀವನ ನಿರ್ವಹಣೆಗಾಗಿ ವ್ಯವಸಾಯ, ಸೇವೆ ಮುಂತಾದವುಗಳಲ್ಲಿ ತೊಡಗಿಕೊಂಡಿರುವುದು
ఉదాహరణ :
ನನ್ನ ಕೆಲಸ ಪೂರ್ತಿ ಮುಗಿಯುವವರೆಗೂ ನಾನು ಬರುವುದಿಲ್ಲ.
ఇతర భాషల్లోకి అనువాదం :
అర్థం : ಒಂದು ರೀತಿಯ ಎಲ್ಲಾ ಕೆಲಸವನ್ನು ಯಾರೋ ಒಬ್ಬರು ಸ್ವತಃ ಅಥವಾ ಸ್ವಾಭಾವಿಕವಾಗಿ ಸದಾ ಕಾಲ ಮಾಡಬೇಕಾಗಿ ಬರುವುದು
ఉదాహరణ :
ಇಂದ್ರಿಯಗಳ ಕರ್ಮವೆಂದರೆ ವಿಷಯಗಳನ್ನು ಗ್ರಹಣೆ ಮಾಡಿ ಮತ್ತು ಅನುಭವಿಸುವುದು
ఇతర భాషల్లోకి అనువాదం :
ऐसे सब कार्य जो किसी को स्वतःतथा स्वाभाविक रूप से सदा करने पड़ते है।
इंद्रियों का कर्म अपने विषयों का ग्रहण तथा भोग है।అర్థం : ಹಿಂದು-ಶಾಸ್ತ್ರದ ಅನುಸಾರವಾಗಿ ಮನುಷ್ಯರು ಪೂರ್ವ ಜನ್ಮದಲ್ಲಿ ಮಾಡಿದ ಕಾರ್ಯದ ಫಲವನ್ನು ಮರುಜನ್ಮದಲ್ಲಿ ಅನುಭವಿಸುತ್ತಾರೆ ಅಥವಾ ಅನುಭವಿಸುವರು
ఉదాహరణ :
ನಮ್ಮ ಕರ್ಮ ಫಲದ ಅನುಸಾರವಾಗಿ ನಾವು ಜನ್ಮವನ್ನು ಪಡೆಯುತ್ತೇವೆ.