పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಕರಳು అనే పదం యొక్క అర్థం.

ಕರಳು   ನಾಮಪದ

అర్థం : ಪ್ರಾಣಿಗಳ ಹೊಟ್ಟೆಯ ಒಳಗಿನ ಉದ್ದವಾದ ನಾಳ ಗುದ್ಧದ್ವಾರದವರೆಗೂ ಇರುತ್ತದೆ ಮತ್ತು ಅದರಿಂದ ಮಲ ಅಥವಾ ಬೇಡವಾದ ಪದಾರ್ಥಗಳನ್ನು ದೇಹದಿಂದ ಹೊರಹಾಕುತ್ತದೆ

ఉదాహరణ : ಮಾಂಸಹಾರಿ ವ್ಯಕ್ತಿಗಳ ಕರಳು ಒಳಗೆಯೇ ನಿಧಾನವಾಗಿ ಸ್ಥೂಲ ಅಥವಾ ದಪ್ಪವಾಗುತ್ತಾ ಹೋಗುತ್ತದೆ.

పర్యాయపదాలు : ಕರುಳಿನ ಸಮೂಹ, ಕರುಳು


ఇతర భాషల్లోకి అనువాదం :

प्राणियों के पेट के भीतर की वह लम्बी नली जो गुदा तक रहती है और जिससे होकर मल या रद्दी पदार्थ बाहर निकल जाता है।

मांसाहारी व्यक्ति की आँत अन्दर से धीरे-धीरे मोटी हो जाती है।
अँतड़ी, अंतरी, अंतावरी, अंत्र, अंत्री, अन्तावरी, अन्त्र, अन्त्री, आँत, आंत, आंत्र, आन्त्र, ओझ, कोष्ठ, लाद

The part of the alimentary canal between the stomach and the anus.

bowel, gut, intestine

అర్థం : ಶರೀರದ ವಕ್ಷ ಸ್ಥಳದ ಕೆಳಗೆ ಮತ್ತು ಹೊಟ್ಟೆಯ ಮೇಲಿರುವ ಅಂಶ ಅಥವಾ ಭಾಗ

ఉదాహరణ : ಮೂರು ದಿನದಿಂದ ಊಟ ಮಾಡದಿರುವ ಕಾರಣ ಅವನ ಹೊಟ್ಟೆ ಬೆನ್ನಿಗೆ ಅಂಟಿಕೊಂಡಂತೆ ಆಗಿತ್ತು.

పర్యాయపదాలు : ಉದರ, ಜೀರ್ಣಾಂಗಗಳನ್ನುಳ್ಳ ದೇಹಭಾಗ, ನಾಬಿ, ಬಸಿರು, ಮಧ್ಯಭಾಗ, ಮುಖ್ಯಭಾಗ, ಹೊಕ್ಕಳು, ಹೊಟ್ಟೆ


ఇతర భాషల్లోకి అనువాదం :

शरीर में छाती के नीचे तथा पेड़ू के ऊपर का अंश या भाग।

तीन दिन से खाना न खाने के कारण उसका पेट पीठ से सटा हुआ था।
उदर, ओझ, तुंद, तुन्द, पेट

The region of the body of a vertebrate between the thorax and the pelvis.

abdomen, belly, stomach, venter