అర్థం : ಆ ಪದಾರ್ಥ ಕರಗುವಿಕೆಯಲ್ಲಿ ಕರಗಿದ ಮೇಲೆ ಪ್ರಾಪ್ತವಾಗುವುದು
ఉదాహరణ :
ಅವನು ಉಪ್ಪು ಮತ್ತು ನೀರಿನ ದ್ರವ ಪದಾರ್ಥವನ್ನು ಆಚೆ ಎಸದನು.
పర్యాయపదాలు : ದ್ರವಿಸುವಿಕೆ
ఇతర భాషల్లోకి అనువాదం :
वह पदार्थ जो विलायक में विलेय के घुलने के बाद प्राप्त हो।
उसने नमक और पानी के विलयन को फेंक दिया।అర్థం : ತಿಂದ ಆಹಾರ ಹೊಟ್ಟೆಯೊಳಗೆ ಹೋಗಿ ಶರೀರದ ಧಾತುಗಳಾಗಿ ಪರಿವರ್ತನೆಯಾಗುತ್ತದೆ
ఉదాహరణ :
ಆಹಾರವು ಸರಿಯಾಗಿ ಪಚನಕ್ರಿಯೆಯಾಗದಿದ್ದರೆ ಮಲಬದ್ದತೆಗೆ ಕಾರಣವಾಗುತ್ತದೆ.
పర్యాయపదాలు : ಅರಗುವಿಕೆ, ಕರಗಿದ, ಜೀರ್ಣಗೊಳಿಸು, ಜೀರ್ಣಗೊಳಿಸುವ ಕ್ರಿಯೆ, ಪಚನಕ್ರಿಯೆ
ఇతర భాషల్లోకి అనువాదం :
खाये हुए आहार का पेट में जाकर शरीर की धातुओं के रूप में परिवर्तन।
भोजन का ठीक से पाचन न होने पर क़ब्ज़ हो जाता है।The process of decomposing organic matter (as in sewage) by bacteria or by chemical action or heat.
digestion