పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಕರ అనే పదం యొక్క అర్థం.

ಕರ   ನಾಮಪದ

అర్థం : ಇಪ್ಪತ್ತನಾಲ್ಕು ಬೆರಳುಗಳ ಒಂದು ಅಳತೆಯ ಅಥವಾ ಮೊಣಕೈಯಿಂದ ಅಂಗೈ ಬೆರಳುಗಳ ತುದಿಯವರೆಗೂ ಉದ್ದವಿರುವ ಅಳತೆ, ಪರಿಮಾಣ

ఉదాహరణ : ಈ ವಸ್ತ್ರದ ಉದ್ದ ನನ್ನ ಎರಡು ಹಸ್ತದಷ್ಟಿದೆ.

పర్యాయపదాలు : ಕೈ, ಹಸ್ತ


ఇతర భాషల్లోకి అనువాదం :

चौबीस अंगुल की एक नाप या कोहनी से पंजे के सिरे तक की लंबाई की नाप।

इस वस्त्र की लंबाई दो हाथ है।
हस्त, हाथ

అర్థం : ನಿಯಮಿತವಾಗಿ ವಸ್ತು ಅಥವಾ ಸಂಗತಿಯ ಬಳಕೆಗಾಗಿ ತೆರಬೇಕಾದ ಅಥವಾ ಆಯಾ ಆಡಳಿತ ವಲಯವು ನಿಗಧಿಪಡಿಸಿದ ನಿರ್ದಿಷ್ಟ ಹಣ ಅಥವಾ ಇನ್ನಾವುದೇ ರೂಪ

ఉదాహరణ : ಮೊಗಲರ ಕಾಲದಲ್ಲಿ ಭಾರತೀಯ ಸಾಮಂತ ಅರಸರಿಂದ ನಾನಾ ವಿಧದ ಕರ ವಸೂಲಿ ಮಾಡುತ್ತಿದ್ದರು.

పర్యాయపదాలు : ಕಂದಾಯ, ಟ್ಯಾಕ್ಸ್, ತೆರಿಗೆ


ఇతర భాషల్లోకి అనువాదం :

वह नियत धन आदि जो किसी व्यक्ति या किसी संपत्ति, व्यापार आदि के काम में से कोई अधिकारिकी अपने लिए लेती है।

मुगलकाल में शासकों और सामंतों द्वारा भारतीय जनता से अनेकों प्रकार के कर वसूल किए जाते थे।
अवक्रय, कर, टैक्स, महसूल, शालिक

Charge against a citizen's person or property or activity for the support of government.

revenue enhancement, tax, taxation

అర్థం : ಪ್ರತಿವರ್ಷ ಯಾವುದೋ ಒಂದಕ್ಕೆ ಸುಂಕ ಅಥವಾ ತೆರಿಗೆಯನ್ನು ವಸೂಲಿ ಮಾಡುವರು

ఉదాహరణ : ಪ್ರತಿವರ್ಷ ನಾನು ಇಪ್ಪತ್ತು ಸಾವಿರದಷ್ಟು ತೆರಿಗೆಯನ್ನು ಭರಿಸಬೇಕಾಗಿ ಬರುವುದು.

పర్యాయపదాలు : ಕಂದಾಯ, ತೆರಿಗೆ ಸುಂಕ


ఇతర భాషల్లోకి అనువాదం :

प्रति वर्ष दिया जाने वाला कोई शुल्क या कर।

मुझे बीस हज़ार सालिया भरना पड़ता है।
वर्ष देय, वार्षिक देय, सालाना, सालिया, सालियाना

Charge against a citizen's person or property or activity for the support of government.

revenue enhancement, tax, taxation

అర్థం : ಹಸುವಿನ ಹೊರಿ ಕರು

ఉదాహరణ : ಕರು ತನ್ನ ತಾಯಿಯ ಮೊಲೆ ಹಾಲನ್ನು ಕುಡಿಯುತ್ತಿದೆ

పర్యాయపదాలు : ಕರು


ఇతర భాషల్లోకి అనువాదం :

गाय का नर बच्चा।

बछड़ा गाय का दूध पी रहा है।
अवेद्य, तर्ण, बच्छा, बछड़ा, बछवा, बछेड़ा, बछेरा, बछेरु, बाछा, लवारा, वत्स

Young bull.

bullock

అర్థం : ಮಾರುಕಟ್ಟೆ, ಚೌಕ, ಅಂಗಡಿಗಳಲ್ಲಿ ವ್ಯಾಪಾರ ಮಾಡುವವರಿಂದ ವಸೂಲಿ ಮಾಡುವಂತಹ ಹಣ

ఉదాహరణ : ಒಬ್ಬ ವ್ಯಕ್ತಿ ಮಾರುಕಟ್ಟೆಯಲ್ಲೆಲ್ಲಾ ಸುತ್ತಾಡಿಕೊಂಡು ತೆರಿಗೆಯನ್ನು ವಸೂಲಿ ಮಾಡುತ್ತಿದ್ದಾನೆ.

పర్యాయపదాలు : ಕಂದಾಯ, ತೆರಿಗೆ


ఇతర భాషల్లోకి అనువాదం :

वह महसूल जो बाजार के चौक या पटरी पर सौदा बेचने वालों से लिया जाता है।

एक आदमी बाजार के दिन घूम-घूम कर तहबाजारी वसूल रहा था।
झूरी, तहबाज़ारी, तहबाजारी

Charge against a citizen's person or property or activity for the support of government.

revenue enhancement, tax, taxation

అర్థం : ಮೊಣಕೈಯಿಂದ ಉಗುರಿನ ಕೊನೆಯ ಭಾಗದವರೆಗೂ

ఉదాహరణ : ದುರ್ಘಟನೆಯಲ್ಲಿ ಅವನ ಬಲ ಕೈ ಮುರಿದು ಹೋಯಿತು.

పర్యాయపదాలు : ಕೈ, ಮಣಿಕಟ್ಟಿನಿಂದ, ಹಸ್ತ


ఇతర భాషల్లోకి అనువాదం :

कोहनी से पंजे के सिरे तक का भाग।

दुर्घटना में उसका दाहिना हाथ टूट गया।
कर, पाणि, हस्त, हाथ

The (prehensile) extremity of the superior limb.

He had the hands of a surgeon.
He extended his mitt.
hand, manus, mitt, paw

అర్థం : ಪ್ರತಿ ವೃಕ್ಷದ ಬಳಕೆಯ ಮೇಲೆ ವಿಧಿಸಲಾಗುವಂತಹ ತೆರಿಗೆ

ఉదాహరణ : ಒಬ್ಬ ವ್ಯಕ್ತಿಯು ರೈತನ ಹತ್ತಿರ ತೆರಿಗೆಯನ್ನು ವಸೂಲಿ ಮಾಡುತ್ತಿದ್ದಾನೆ.

పర్యాయపదాలు : ತೆರಿಗೆ, ಸುಂಕ


ఇతర భాషల్లోకి అనువాదం :

वह कर जो प्रति वृक्ष के हिसाब से लगता है।

एक कर्मचारी किसानों से पेड़ी वसूल रहा है।
पेड़ी

Charge against a citizen's person or property or activity for the support of government.

revenue enhancement, tax, taxation

అర్థం : ಮನುಷ್ಯನ ಭುಜದಿಂದ ಬೆರೆಳಿನ ತುದಿಯವರೆಗೂ ಇರುವ ಅಂಗದ ಹೆಸರು ಇದು ವಸ್ತುಗಳನ್ನು ಹಿಡಿಯುವ ಮತ್ತು ಕೆಲಸಮಾಡುವುದಕ್ಕೆ ಉಪಯೋಗಿಸುತ್ತಾರೆ

ఉదాహరణ : ಭೀಮನ ಭುಜದಲ್ಲಿ ತುಂಬಾ ಬಲವಿತ್ತು

పర్యాయపదాలు : ಕೈ, ತೋಳು, ಭುಜ


ఇతర భాషల్లోకి అనువాదం :

कन्धे से पंजे तक का वह अंग जिससे चीजें पकड़ते और काम करते हैं।

गाँधीजी के हाथ बहुत लंबे थे।
भीम की भुजाओं में बहुत बल था।
अरत्नि, आच, कर, बाँह, बाज़ू, बाजू, बाहु, भुजा, शबर, सारंग, हस्त, हाथ

A human limb. Technically the part of the superior limb between the shoulder and the elbow but commonly used to refer to the whole superior limb.

arm

అర్థం : ಬೇರೆ ನಗರಗಳಿಂದ ಬರುವ ಸರಕಿನ ಮೇಲೆ ವಿಧಿಸುವ ಕರ ಅಥವಾ ತೆರಿಗೆ

ఉదాహరణ : ಸಿಪಾಯಿ ಲಾರಿ ಚಾಲಕನಿಂದ ಸುಂಕವನ್ನು ವಸೂಲಿ ಮಾಡುತ್ತಿದ್ದಾನೆ.

పర్యాయపదాలు : ತೆರಿಗೆ, ಸುಂಕ


ఇతర భాషల్లోకి అనువాదం :

शहर में आनेवाले बाहरी माल पर लगनेवाला महसूल।

सिपाही ट्रक ड्राइवर से चुंगी वसूल रहा है।
चुंगी, नगर-शुल्क, नगरशुल्क

A tax on various goods brought into a town.

octroi

అర్థం : ಹೊರಗಿನಿಂದ ಬರುವಂತಹ ಸರಕು ಮೊದಲಾದವುಗಳ ಮೇಲೆ ಕರವನ್ನು ವಸೂಲಿ ಮಾಡಲು ಯಾರೋ ಒಬ್ಬರು ಒಂದು ಸ್ಥಾನದಲ್ಲಿ ಇರುವರು

ఉదాహరణ : ನಾವು ಪ್ರವೇಶ ದ್ವಾರದಲ್ಲಿ ನೂರು ರೂಪಾಯಿ ಕರವನ್ನು ನೀಡಬೇಕಾಯಿತು.

పర్యాయపదాలు : ಜಕಾತಿ, ನಗರದ್ವಾರ ಕರ, ಪ್ರವೇಶ ದ್ವಾರ ಕರ, ಮಹಸೂಲು


ఇతర భాషల్లోకి అనువాదం :

वह स्थान जहाँ बाहर से आनेवाले माल आदि पर कर लेने के लिए कुछ लोग रहते हों।

हमें नाके पर दो सौ रुपए चुंगी देना पड़ा।
चुंगी, चुंगी नाका, चौकी, नाका

A booth at a tollgate where the toll collector collects tolls.

tolbooth, tollbooth, tollhouse

అర్థం : ಮಣ್ಣಿಕಟ್ಟಿನ ಮುಂದಿನ ಭಾಗ

ఉదాహరణ : ಅವನ ಕೈ ಯಂತ್ರದ ಒಳಗೆ ಹೋಯಿತು.

పర్యాయపదాలు : ಕೈ, ಹಸ್ತ


ఇతర భాషల్లోకి అనువాదం :

कलाई के आगे का भाग।

उसका हाथ मशीन के नीचे आ गया।
कर, पंजा, पाणि, हाथ

The (prehensile) extremity of the superior limb.

He had the hands of a surgeon.
He extended his mitt.
hand, manus, mitt, paw