పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಕಪ್ಪು ವರ್ಣದಂತಹ అనే పదం యొక్క అర్థం.

ಕಪ್ಪು ವರ್ಣದಂತಹ   ಗುಣವಾಚಕ

అర్థం : ಯಾರೋ ಒಬ್ಬರು ಶ್ವೇತ ಅಥವಾ ಬಿಳಿ ವರ್ಣದವರಲ್ಲವೋ

ఉదాహరణ : ಆಂಗ್ಲರು ಕಪ್ಪು ವರ್ಣದ ಜನರ ಜೊತೆ ತುಂಬಾ ಅನ್ಯಾಯವಾಗಿ ನಡೆದುಕೊಂಡರು.

పర్యాయపదాలు : ಕಪ್ಪು ಬಣ್ಣದ, ಕಪ್ಪು ಬಣ್ಣದಂತ, ಕಪ್ಪು ಬಣ್ಣದಂತಹ, ಕಪ್ಪು ವರ್ಣದ, ಕಪ್ಪು ವರ್ಣದಂತ, ಕರಿಯರು


ఇతర భాషల్లోకి అనువాదం :

जो श्वेत या गोरा न हो (व्यक्ति)।

अंग्रेजों ने अश्वेत लोगों पर बहुत ज़ुल्म किये।
अश्वेत, काला

అర్థం : ಕೋಗಿಲೆ ಅಥವಾ ಕಾಗೆಯನ್ನು ಹೋಲುವ ಬಣ್ಣ

ఉదాహరణ : ನನ್ನ ಅಮ್ಮನಿಗೆ ತೆಗೆದುಕೊಂಡ ಸೀರೆ ಕಡುನೀಲಿ ಬಣ್ಣದ್ದು.

పర్యాయపదాలు : ಕಡುನೀಲಿ, ಕಡುನೀಲಿಯ, ಕಡುನೀಲಿಯಂತ, ಕಡುನೀಲಿಯಂತಹ, ಕಪ್ಪು ವರ್ಣ, ಕಪ್ಪು ವರ್ಣದಂತ, ಕೃಷ್ಣ ವರ್ಣ, ಕೃಷ್ಣ ವರ್ಣದಂತ, ಕೃಷ್ಣ ವರ್ಣದಂತಹ, ಶ್ಯಾಮ, ಶ್ಯಾಮ ವರ್ಣ, ಶ್ಯಾಮ ವರ್ಣದಂತ, ಶ್ಯಾಮ ವರ್ಣದಂತಹ, ಶ್ಯಾಮ-ವರ್ಣ, ಶ್ಯಾಮ-ವರ್ಣದಂತ, ಶ್ಯಾಮ-ವರ್ಣದಂತಹ


ఇతర భాషల్లోకి అనువాదం :

काजल या कोयले के रंग का।

आज-कल काले कपड़ों का प्रचलन अधिक है।
अशुभ्र, अश्वेत, असित, असितांग, असिताङ्ग, काला, कृष्ण, तमस, तारीक, मेचक, शिति, श्याम, सियाह, स्याह