అర్థం : ಆ ವ್ಯಕ್ತಿಯ ಬಣ್ಣ ಕಪ್ಪು
ఉదాహరణ :
ಕೃಷ್ಣ ವರ್ಣದವರಿಗೆ ಮದುವೆ ಮಾಡುವುದು ತುಂಬಾ ಕಷ್ಟದ ಕೆಲಸ.
పర్యాయపదాలు : ಕಪ್ಪು ಬಣ್ಣದ, ಕರಿಯ, ಕರೆಯ, ಕೃಷ್ಣ ವರ್ಣದ
ఇతర భాషల్లోకి అనువాదం :
అర్థం : ಯಾರೋ ಒಬ್ಬರು ಶ್ವೇತ ಅಥವಾ ಬಿಳಿ ವರ್ಣದವರಲ್ಲವೋ
ఉదాహరణ :
ಆಂಗ್ಲರು ಕಪ್ಪು ವರ್ಣದ ಜನರ ಜೊತೆ ತುಂಬಾ ಅನ್ಯಾಯವಾಗಿ ನಡೆದುಕೊಂಡರು.
పర్యాయపదాలు : ಕಪ್ಪು ಬಣ್ಣದ, ಕಪ್ಪು ಬಣ್ಣದಂತ, ಕಪ್ಪು ಬಣ್ಣದಂತಹ, ಕಪ್ಪು ವರ್ಣದಂತ, ಕಪ್ಪು ವರ್ಣದಂತಹ, ಕರಿಯರು
ఇతర భాషల్లోకి అనువాదం :