సభ్యుడిగా అవ్వండి
పేజీ చిరునామా క్లిప్బోర్డ్కి కాపీ చేయబడింది.
అర్థం : ಕಣ್ಣು ಮತ್ತು ಕಿವಿಗಳ ನಡುವಣ ತಲೆಯ ಎರಡೂ ಪಕ್ಕದ ಚಪ್ಪಟೆ ಭಾಗ
ఉదాహరణ : ಅಪಘಾತದಲ್ಲಿ ಕಣತಲೆ ಬಳಿ ಸಣ್ಣ ಗಾಯವಾಗಿದೆ.
పర్యాయపదాలు : ಕಣತಲೆ, ಗಂಟಸ್ಥಳ
ఇతర భాషల్లోకి అనువాదం :हिन्दी English
कान और आँख के बीच का स्थान।
The flat area on either side of the forehead.
అర్థం : ಬಾಯಿಯ ಎರಡು ಕಡೆಯ ಎಲುಬುಮೂಳೆಗಳು ಮತ್ತು ಕಿವಿ ಮತ್ತು ಕಣ್ಣುಗಳ ನಡುವಿನ ಕೋಮಲವಾದ ಭಾಗ
ఉదాహరణ : ಧೂಪಬಿಸಿಲಿನಿಂದ ಅವನ ಕೆನ್ನೆ ಕೆಂಪಗಾಗಿದೆ.
పర్యాయపదాలు : ಕದಪು, ಕಪಾಲ, ಕೆನ್ನೆ, ಗಲ್ಲ
मुँह के दोनों ओर हड्डी और कनपटी के बीच का कोमल भाग।
Either side of the face below the eyes.
ఆప్ స్థాపించండి