అర్థం : ಪವನನ ಮಗ ತುಂಬಾ ಬಲಶಾಲಿ ಮತ್ತು ಅಮರನೆಂದು ನಂಬುವರು
ఉదాహరణ :
ಹನುಮಂತ ರಾಮನ ಭಕ್ತ
పర్యాయపదాలు : ಅಂಜನನ ಮಗ, ಅಂಜನಪುತ್ರ, ಅಂಜನೇಯ, ಅನಿಲ ಕುಮಾರ, ಕಪೀಂದ್ರ, ಕಪೀಶ, ಕೇಸರಿಸುತ, ಪವನ ಪುತ್ರ, ಭಜರಂಗಿ, ಮಾರುತಿ, ವಜ್ರಕವಚ, ವಾತಾತ್ಮಜ, ವಾಯುನಂದನ, ವಾಯುಪುತ್ರ, ಸಂಜೀವ, ಹನುಮಂತ, ಹನುಮಾನ್
ఇతర భాషల్లోకి అనువాదం :
पवन के पुत्र जो बहुत ही बलशाली और अमर माने जाते हैं।
हनुमान राम के भक्त थे।In Hinduism, the monkey god and helper of Rama. God of devotion and courage.
hanuman