పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಕದನವೀರ అనే పదం యొక్క అర్థం.

ಕದನವೀರ   ನಾಮಪದ

అర్థం : ಸೈನ್ಯ ಅಥವಾ ರಕ್ಷಣಾ ದಳದಲ್ಲಿ ಇದ್ದು ಯುದ್ಧಮಾಡುವ ವ್ಯಕ್ತಿ

ఉదాహరణ : ಅವನು ವೀರ ಸೈನಿಕ.

పర్యాయపదాలు : ಕಂಚುಕ, ಕಟ್ಟಾಳು, ಕಲಿ, ಕಾದಾಳು, ಕಾಲಾಳು, ಖಡ್ಗಧಾರಿ, ತಲಾರಿ, ತಳವರ, ತಳವಾರ, ತಳಾರ, ತಳ್ವಾರ್, ದಂಡಧಾರಿ, ದಂಡಾಳು, ಧನುರ್ಧಾರಕ, ಪರಾಕ್ರಮಿ, ಪಹರೆಯವ, ಪಾಯಕ, ಪಾರ, ಬಾಣಗಾರ, ಭಟ, ಯೋದ್ಧಾ, ಯೋಧ, ರಕ್ಷಕ, ರಣಕಲಿ, ವೀರ ಸೈನಿಕ, ಶಿಪಾಯಿ, ಸಶಸ್ತ್ರಧಾರಿ, ಸಿಪಾದಾರ, ಸಿಪಾಯಿ, ಸುಭಟ, ಸೈನಿಕ, ಸ್ಕಂದ, ಹೋರಾಟಗಾರ, ಹೋರಾಳು, ಹೋರುಕಲಿ


ఇతర భాషల్లోకి అనువాదం :

सेना या फौज में रहकर लड़ने वाला।

वह एक बहादुर सैनिक है।
जंवा, जवाँ, जवान, जोधा, पलटनिया, फ़ौज़ी, फ़ौजी, फौजी, भट, योद्धा, योधा, लड़ाका, सिपाही, सैनिक

అర్థం : ಯಾರು ಯುದ್ಧ ಮಾಡುವರೂ

ఉదాహరణ : ನಿಜವಾದ ಸೈನಿಕ ರಣರಂಗದಲ್ಲಿ ತನ್ನ ಪ್ರಾಣವನ್ನು ನೀಡುವನೆ ವಿನಹ ಬೆನ್ನು ತೋರಿಸಿ ಓಡುವುದಿಲ್ಲ

పర్యాయపదాలు : ಯೋದ್ಧಾ, ಯೋಧ, ವೀರ, ಶೀಪಾಯಿ, ಸಿಪಾಯಿ, ಸೈನಿಕ


ఇతర భాషల్లోకి అనువాదం :

Someone engaged in or experienced in warfare.

warrior