పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಕತ್ತಿ అనే పదం యొక్క అర్థం.

ಕತ್ತಿ   ನಾಮಪದ

అర్థం : ಒಂದು ಪ್ರಕಾರದ ಚಿಕ್ಕ ಕತ್ತಿ

ఉదాహరణ : ಅವನು ಕತ್ತಿಯಿಂದ ಕಳ್ಳರ ಮೇಲೆ ದಾಳಿ ಮಾಡಿದನು.

పర్యాయపదాలు : ಖಡ್ಗ


ఇతర భాషల్లోకి అనువాదం :

एक प्रकार की छोटी दुधारी तलवार जिसकी नोक गोल होती है।

उसने चोर पर खंडे से प्रहार किया।
खंडा, खाँड़

A cutting or thrusting weapon that has a long metal blade and a hilt with a hand guard.

blade, brand, steel, sword

అర్థం : ಕ್ಷೌರ ಮಾಡುವ ಚಾಕು

ఉదాహరణ : ಅವನು ಚಾಕುವಿನಿಂದ ಗಡ್ಡವನ್ನು ಬೋಳಿಸುತ್ತಿದ್ದಾನೆ.

పర్యాయపదాలు : ಚಾಕು


ఇతర భాషల్లోకి అనువాదం :

कलम बनाने का चाकू।

वह कलमतराश से नरकट की कलम बना रहा है।
कलमतराश

A small pocketknife. Originally used to cut quill pens.

penknife

అర్థం : ಒಂದು ರೀತಿಯ ಖಡ್ಗ

ఉదాహరణ : ಅವನು ಕತ್ತಿಯಿಂದ ಶತ್ರುಗಳನ್ನು ಸಂಹಾರ ಮಾಡಿದ.

పర్యాయపదాలు : ಕರವಾಳ, ಕೃಪಾಣ, ಖಡ್ಗ


ఇతర భాషల్లోకి అనువాదం :

एक प्रकार की तलवार।

उसने तमाल से शत्रु पर वार किया।
तमाल

A cutting or thrusting weapon that has a long metal blade and a hilt with a hand guard.

blade, brand, steel, sword

అర్థం : ಒಂದು ಹರಿತವಾದತೀಕ್ಷ್ಣವಾದ ಆಯುಧಅಸ್ತ್ರಶಸ್ತ್ರ

ఉదాహరణ : ರಾಣಿ ಲಕ್ಷ್ಮೀಭಾಯಿ ಕತ್ತಿವರಸೆಯಲ್ಲಿ ನಿಪುಣಳಾಗಿದ್ದಳು.

పర్యాయపదాలు : ಕರವಾಲು, ಖಡ್ಗ, ಪಟ್ಟಾಕತ್ತಿ


ఇతర భాషల్లోకి అనువాదం :

A cutting or thrusting weapon that has a long metal blade and a hilt with a hand guard.

blade, brand, steel, sword

అర్థం : ಕೂದಲನ್ನು ಕತ್ತಿರುವ ಕತ್ತಿ ಅಥವಾ ರೇಝರ್

ఉదాహరణ : ಕೂದಲನ್ನು ಕತ್ತರಿಸುವ ಸಮಯದಲ್ಲಿ ನಾವಲಿಗನು ಕತ್ತಿಯಿಂದ ಅಥವಾ ರೇಝರ್ ನಿಂದ ಅವನ ಕಿವಿಯ ಮೇಲಿದ್ದ ಕೂದಲನ್ನು ಕತ್ತರಿಸಿದನು.

పర్యాయపదాలు : ನಾವಲಿಗನ ಕತ್ತಿ, ರೇಝರ್


ఇతర భాషల్లోకి అనువాదం :

बाल मूँड़ने का छुरा।

बाल बनाते समय नाई ने उस्तरे से कान के बगल में काट दिया।
अस्तुरा, उस्तरा, उस्तुरा, छुरा

A razor with a straight cutting edge enclosed in a case that forms a handle when the razor is opened for use.

straight razor

అర్థం : ದೊಡ್ಡ ಚಾಕು ಅಥವಾ ಚೂರಿ

ఉదాహరణ : ಅವನು ಚಾಕುವಿನಿಂದ ಕೋಳಿಯ ಮಾಂಸವನ್ನು ಕತ್ತರಿಸಿದನು.

పర్యాయపదాలు : ಚಾಕು, ಚೂರಿ


ఇతర భాషల్లోకి అనువాదం :

बड़ी छुरी।

उसने छुरे से मुर्गे को हलाल कर दिया।
छुरा, छूरा

అర్థం : ಒಂದು ಪ್ರಕಾರದ ಖಡ್ಗ

ఉదాహరణ : ಮೋಹನನು ಸೋಹನನಿಗೆ ಖಡ್ಗದಿಂದ ಹೊಡೆದು ಗಾಯಗೊಳಿಸಿದ.

పర్యాయపదాలు : ಕಠಾರಿ, ಕೃಪಾಣ, ಖಂಡೆ, ಖಡ್ಗ, ಗತ್ತಿ, ಸುರಗಿ


ఇతర భాషల్లోకి అనువాదం :

एक प्रकार की तलवार।

मोहन ने सोहन पर खड्ग से वार किया।
खंग, खड्ग, खाँड़ा, खांडा, खाण्डा

A sword with a broad blade and (usually) two cutting edges. Used to cut rather than stab.

broadsword

అర్థం : ಒಂದು ಪ್ರಕಾರದ ನೆಟ್ಟಗಿರುವ ಚೂರಿ

ఉదాహరణ : ಜಗಳವಾಡುವಾಗ ರಾಮನು ಶ್ಯಾಮನ ಹೊಟ್ಟೆಗೆ ಕತ್ತಿಯನ್ನು ಚುಚ್ಚಿದನು.

పర్యాయపదాలు : ಖಡ್ಗ


ఇతర భాషల్లోకి అనువాదం :

एक प्रकार की सीधी छुरी।

झगड़े के दौरान रामू ने श्यामू के पेट में करौली भोंक दी।
करवाली, करौली

అర్థం : ಪ್ರಾಯಶಃ ಒಂದು ಗೇಣುದ್ದದ ಮೊಣಚಾದ ಆಯುಧ

ఉదాహరణ : ದರೋಡೆಕೋರನು ಕತ್ತಿಯಿಂದ ಯಾತ್ರಿಗಳ ಮೇಲೆ ಹಲ್ಲೆ ಮಾಡಿದನು.

పర్యాయపదాలు : ಕಠಾರಿ, ಕಿರು ಗತ್ತಿ, ಕಿರುಗತ್ತಿ, ಚಾಕು, ಚಿಕ್ಕ ಕತ್ತಿ


ఇతర భాషల్లోకి అనువాదం :

प्रायः एक बित्ते का दुधारा हथियार।

बटमार ने कटार से यात्री पर हमला कर दिया।
अध्रियामणी, कंकण, कटार, कृपाण, खंजर

A short knife with a pointed blade used for piercing or stabbing.

dagger, sticker

అర్థం : ಕತ್ತರಿಸುವ ಅಥವಾ ಕೊಯ್ಯುವ ಮುಂತಾದವುಗಳ ಒಂದು ಚಿಕ್ಕ ಉಪಕರಣಆಯುಧ

ఉదాహరణ : ಸೀತಾ ಚಾಕುವಿನಿಂದ ತರಕಾರಿಯನ್ನು ಕತ್ತರಿಸುತ್ತಿದ್ದಳು.

పర్యాయపదాలు : ಚಾಕು, ಚಿಕ್ಕ ಕತ್ತಿ, ಚೂರಿ


ఇతర భాషల్లోకి అనువాదం :

काटने या चीरने आदि का एक छोटा औजार।

सीता छुरी से सब्जी काट रही है।
क्षुरिका, चक्कू, चाकू, छुरी

A weapon with a handle and blade with a sharp point.

knife