పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಕಣ್ಣೀರಿಡು అనే పదం యొక్క అర్థం.

ಕಣ್ಣೀರಿಡು   ಕ್ರಿಯಾಪದ

అర్థం : ದುಃಖ, ನೋವು, ಸಂಕಟ, ನಲಿವು, ಸುಖ ಇತ್ಯಾದಿ ಭಾವನೆಗಳ ದಿಢೀರ್ ಹೆಚ್ಚಳದಿಂದ ಕಣ್ಣಲ್ಲಿ ನೀರು ಬರುವ ಪ್ರಕ್ರಿಯೆ

ఉదాహరణ : ಹೊಡೆತ ತಿಂದು ಶ್ಯಾಮ್ ಅಳುತ್ತಿದ್ದಾನೆ.

పర్యాయపదాలు : ಅಳು, ಆಕ್ರಂದನ ಮಾಡು, ಆಕ್ರಂದಿಸು, ಕಣ್ಣೀರು ಹಾಕು, ರೋಧಿಸು, ಶೋಕಿಸು


ఇతర భాషల్లోకి అనువాదం :

पीड़ा, दुख, सुख, क्रोध,आदि के भावातिरेक में आँख से आँसू गिराना।

अपनी माँ से बिछुड़ने के कारण श्याम रो रहा था।
आँसू बहाना, क्रंदन करना, रुदन करना, रोना

Shed tears because of sadness, rage, or pain.

She cried bitterly when she heard the news of his death.
The girl in the wheelchair wept with frustration when she could not get up the stairs.
cry, weep

అర్థం : ಬೇರೆಯವರನ್ನು ಅಳಿಸುವ ಕ್ರಿಯೆ

ఉదాహరణ : ಸುಮನ್ ತನ್ನ ತಮ್ಮನನ್ನು ಹೊಡೆದು ಅಳಿಸಿದಳು.

పర్యాయపదాలు : ಅಳು, ಗೋಳು ಕರೆ, ರೋದನೆ ಮಾಡು


ఇతర భాషల్లోకి అనువాదం :

दूसरे को रोने में प्रवृत्त करना।

सुमन ने छोटे भाई को मारकर रुलाया।
रुलाना

అర్థం : ದುಃಖದ ಸಂದರ್ಭದಲ್ಲಿ ಅದನ್ನು ವ್ಯಕ್ತಪಡಿಸುವ ರೀತಿ

ఉదాహరణ : ರೈತನೊಬ್ಬನ ಆತ್ಮಹತ್ಯೆಯಿಂದಾಗಿ ಊರಿಗೇ ಊರೇ ಅತ್ತಿತು

పర్యాయపదాలు : ಅಳು, ಗೋಳಾಡು, ಪ್ರಲಾಪಿಸು, ರೋಧಿಸು, ವಿಲಾಪಿಸು


ఇతర భాషల్లోకి అనువాదం :

शोक आदि के समय रोकर दुख प्रकट करना।

अपने पति की मृत्यु का समाचार सुनकर वह विलाप कर रही है।
कलपना, बिलखना, रोना-धोना, विलाप करना, विलापना

Feel sadness.

She is mourning her dead child.
mourn