అర్థం : ಯಾವುದಾದರು ವಿಶೇಷ ಕಾರ್ಯವನ್ನು ಪ್ರಾರಂಭಿಸಲು ನೋಡುವಂತಹ ಶುಭ ಅಥವಾ ಅಶುಭ ಕ್ಷಣಸಮಯ
ఉదాహరణ :
ಸ್ತ್ರೀಯರಿಗೆ ಎಡಗಣ್ಣು ಅದರಿದರೆ ಶುಭಶಕುನ ಹಾಗೆಯೇ ಗಂಡಸರಿಗೆ ಎಡಗಣ್ಣು ಅದರಿದರೆ ಅದು ಅಪಶಕುನ ಎಂದು ನಂಬಲಾಗುತ್ತದೆ.
పర్యాయపదాలు : ಅದೃಷ್ಟ, ಚಿಹ್ನೆ, ಭವಿಷ್ಯನುಡಿ, ಲಗ್ನ, ಶಕುನ, ಶುಭಾಶುಭ ಸೂಚಕ
ఇతర భాషల్లోకి అనువాదం :
A sign of something about to happen.
He looked for an omen before going into battle.