సభ్యుడిగా అవ్వండి
పేజీ చిరునామా క్లిప్బోర్డ్కి కాపీ చేయబడింది.
అర్థం : ಯಾವುದಾದರು ವಸ್ತು ಮೊದಲಾದವುಗಳನ್ನು ಮುರಿಯುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವುದು
ఉదాహరణ : ಅಮ್ಮ ರಾಧಾಳ ಹತ್ತಿರುವ ಮರವನ್ನು ಮುರಿಸುತ್ತಿದ್ದಾಳೆ.
పర్యాయపదాలు : ಮುರಿಸು
ఇతర భాషల్లోకి అనువాదం :हिन्दी
कोई वस्तु आदि को या उसका भाग तोड़ने का काम दूसरे से कराना।
అర్థం : ಹಾವು ಮುಂತಾದವು ಯಾರೋ ಒಬ್ಬರನ್ನು ಕಚ್ಚುವಂತೆ ಮಾಡುವ ಪ್ರಕ್ರಿಯೆ
ఉదాహరణ : ತಾಂತ್ರಿಕನು ಒಬ್ಬ ವ್ಯಕ್ತಿಗೆ ಹಾವಿನಿಂದ ಕಡಿಸಿದನು.
పర్యాయపదాలు : ಕಚ್ಚಿಸು
कुछ ऐसा करना कि साँप आदि किसी को डँस दें।
అర్థం : ಕೂಯಿಸುವ ಕೆಲಸವನ್ನು ಬೇರೆಯವರಿಂದ ಮಾಡಿಸುವ ಪ್ರಕ್ರಿಯೆ
ఉదాహరణ : ಬಂಗಲೆ ಕಟ್ಟಲು ಅವನು ಮರವನ್ನು ಕೂಯಿಸಿದನು.
పర్యాయపదాలు : ಕೂಯಿಸು
उखाड़ने का काम दूसरे से कराना।
ఆప్ స్థాపించండి