పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಕಡಿಯಲಾಗದ అనే పదం యొక్క అర్థం.

ಕಡಿಯಲಾಗದ   ಗುಣವಾಚಕ

అర్థం : ಯಾವುದನ್ನು ಬಲಿಕೊಡಲಾಗುವುದಿಲ್ಲವೋ

ఉదాహరణ : ಹಿಂದೂ ಧರ್ಮಾನುಸಾರವಾಗಿ ಹಸು ಬಲಿಕೊಡದ ಪಶುವಾಗಿದೆ.

పర్యాయపదాలు : ಕಡಿಯಲಾಗದಂತ, ಕಡಿಯಲಾಗದಂತಹ, ಬಲಿಕೊಡದ, ಬಲಿಕೊಡದಂತ, ಬಲಿಕೊಡದಂತಹ, ವಧಿಸಲಾಗದ, ವಧಿಸಲಾಗದಂತ, ವಧಿಸಲಾಗದಂತಹ


ఇతర భాషల్లోకి అనువాదం :

जिसे मारने का विधान न हो।

हिन्दू धर्मानुसार गाय एक अबध्य पशु है।
अबध्य

అర్థం : ಛಿದ್ರವಾಗದ, ಒಡೆಯಲಾಗದ, ಯಾವುದೇ ಸಂಗತಿ ಅಥವಾ ವಸ್ತು

ఉదాహరణ : ಅವನು ಈ ಪಂದ್ಯದಲ್ಲಿ ಗೆಲ್ಲಲೇಬೇಕೆಂದು ಗಟ್ಟಿಯಾದ ನಿರ್ಧಾರ ಮಾಡಿದ್ದಾನೆ.

పర్యాయపదాలు : ಅಖಂಡನೀಯ, ಅನಾಕ್ರಮಣೀಯ, ಗಟ್ಟಿಯಾದ


ఇతర భాషల్లోకి అనువాదం :

जो काटा न जा सके या जिसका खंडन न हो सके।

आपका तर्क अकाट्य है।
अकाट, अकाट्य, अखंडनीय, अखंड्य, अखण्डनीय, अखण्ड्य

Powerfully persuasive.

A cogent argument.
A telling presentation.
A weighty argument.
cogent, telling, weighty

అర్థం : ಯಾವುದು ಬಲಿಕೊಡುವುದಕ್ಕೆ ಯೋಗ್ಯವಲ್ಲವೋ

ఉదాహరణ : ಬಲಿಕೊಡದ ಪ್ರಾಣಿಗಳನ್ನು ಕೊಲ್ಲುವುದು ಕಾನೂನು ಬಾಹಿರವಾಗಿದೆ.

పర్యాయపదాలు : ಕಡಿಯಲಾಗದಂತ, ಕಡಿಯಲಾಗದಂತಹ, ಬಲಿಕೊಡದ, ಬಲಿಕೊಡದಂತ, ಬಲಿಕೊಡದಂತಹ, ವಧಿಸಲಾಗದ, ವಧಿಸಲಾಗದಂತ, ವಧಿಸಲಾಗದಂತಹ


ఇతర భాషల్లోకి అనువాదం :

जो मारने योग्य न हो।

अवध्य पशुओं की बलि नहीं दी जाएगी।
अबधार्ह, अबध्य, अवध्य