పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಕಡಿತ అనే పదం యొక్క అర్థం.

ಕಡಿತ   ನಾಮಪದ

అర్థం : ನವೆ ಅಥವಾ ಕೆರೆತ ಉಂಟಾಗುವ ಸ್ಥಿತಿ ಅಥವಾ ಭಾವ

ఉదాహరణ : ತಾತನಿಗೆ ನವೆ ಹತ್ತಿಕೊಂಡು ಒದ್ದಾಡುತ್ತಿದ್ದಾರೆ.

పర్యాయపదాలు : ಕಜ್ಜಿ, ಕೆರತ, ತಿಮಿರ, ತೀಡಿಕೆ, ತುರಕೆ, ತುರಿಕೆ, ತುರಿಸು, ನವೆ


ఇతర భాషల్లోకి అనువాదం :

चुल या खुजली उठने की अवस्था या भाव।

दाद की खुजलाहट से वह बहुत परेशान है।
खुजलाहट, चुनचुनी, चुल, चुलचुलाहट, चुलचुली

An irritating cutaneous sensation that produces a desire to scratch.

itch, itchiness, itching

అర్థం : ಹಾವು, ಕೊಂಡಿ ಚೇಳು ಮುಂತಾದ ವಿಷ ಜಂತುಗಳು ಕಚ್ಚಿದರೆ ಅಥವಾ ಕಡಿದಾಗ ಆಗುವ ಗಾಯ

ఉదాహరణ : ಹಾವು ಕಚ್ಚಿದ ಜಾಗ ನೀಲಿಯಾಗುತ್ತಿದೆ.

పర్యాయపదాలు : ಕಚ್ಚು ಗಾಯ, ಕಚ್ಚುವುದು, ಕಡಿಯುವಿಕೆ, ಕಡಿಯುವುದು, ದಂಶನ


ఇతర భాషల్లోకి అనువాదం :

साँप,बिच्छू आदि विषैले जंतुओं के काटने या डंक मारने से होनेवाला घाव।

दंश नीला पड़ गया है।
आदंश, दंश

A painful wound caused by the thrust of an insect's stinger into skin.

bite, insect bite, sting

అర్థం : ಕೂದಲು, ಬಟ್ಟೆ ಮೊದಲಾದವುಗಳನ್ನು ಕತ್ತರಿಸುವ ಒಂದು ಸಾಧನ

ఉదాహరణ : ಈ ಕತ್ತರಿ ಹರಿತವಾಗಿಲ್ಲ

పర్యాయపదాలు : ಕತ್ತರಿ, ಖೋತ


ఇతర భాషల్లోకి అనువాదం :

बाल,कपड़े आदि कतरने का एक औज़ार।

इस कैंची में धार नहीं है।
कतरनी, कर्तनी, कैंची, पत्रपाली

An edge tool having two crossed pivoting blades.

pair of scissors, scissors

అర్థం : ಒಂದು ರೋಗದಿಂದ ಶರೀರದಲ್ಲಿ ತುಂಬಾ ನವೆಯುಂಟಾಗುತ್ತದೆ

ఉదాహరణ : ಅವನು ನವೆಯಿಂದ ಪೇಚಾಡುತ್ತಿದ್ದಾನೆಒದ್ದಾಡುತ್ತಿದ್ದಾನೆ

పర్యాయపదాలు : ಕಜ್ಜಿ, ಕೆರತ, ತುರಿ, ತುರಿಕೆ, ನವೆ, ಹುರುಕು


ఇతర భాషల్లోకి అనువాదం :

एक रोग जिसमें शरीर बहुत खुजलाता है।

वह खुजली से परेशान है।
कंडु, खाज, खुजली, पामन्, राका

అర్థం : ನವೆ ಅಥವಾ ಕೆರೆತ ಉಂಟಾಗುವ ಸ್ಥಿತಿ ಅಥವಾ ಭಾವು

ఉదాహరణ : ನನ್ನ ಕಾಲಿನಲ್ಲಿ ನವೆಯಾಗುತ್ತಿದೆ.

పర్యాయపదాలు : ಕೆರತ, ತಿಡಿಕೆ, ತಿಮಿರ, ತೀಟೆ, ತುರಿಕೆ, ತುರಿಸುವಿಕೆ, ತುರುಕೆ, ನವೆ


ఇతర భాషల్లోకి అనువాదం :

किसी अंग के मले या सहलाए जाने की प्रबल इच्छा।

मेरे पैर में खुजली हो रही है।
खुजली, चुल

An irritating cutaneous sensation that produces a desire to scratch.

itch, itchiness, itching

అర్థం : ಯಾವುದೇ ವಸ್ತುಗಳ ಕೊರೆತೆ ಇದ್ದು ಅದನ್ನು ಪೂರ್ಣ ಮಾಡಲು ಅದನ್ನು ಕಳುಹಿಸುವ ಅಥವಾ ನೀಡುವ ಕ್ರಿಯೆ

ఉదాహరణ : ಈ ನಗರದಲ್ಲಿ ವಿದ್ಯುತ್ ಕಡಿತ ಈಗ ಕಡಿಮೆಯಾಗಿದೆ.

పర్యాయపదాలు : ಪವರ್ ಕಟ್ಟ್


ఇతర భాషల్లోకి అనువాదం :

किसी वस्तु आदि की कमी को पूरा करने के लिए उसे भेजने या देने की क्रिया।

इस शहर में बिजली की आपूर्ति कम हो गई है।
अपवर्ग, आपूर्ति, पूर्ति, संभरण, सप्लाई, समायोजन

The activity of supplying or providing something.

provision, supply, supplying

అర్థం : ಹಲ್ಲಿನಿಂದ ಕಚ್ಚಿದ್ದರಿಂದ ಆದ ಗಾಯ

ఉదాహరణ : ಕಚ್ಚಿದ ಜಾಗಕ್ಕೆ ಸಂಜಯ ಮುಲಾಮನ್ನು ಹಚ್ಚುತ್ತಿದ್ದಾನೆ.

పర్యాయపదాలు : ಕಚ್ಚು ಗಾಯ, ಕಚ್ಚುವುದು, ಕಡಿಯುವಿಕೆ, ಕಡಿಯುವುದು, ದಂಶನ


ఇతర భాషల్లోకి అనువాదం :

वह घाव जो दाँत काटने से हुआ हो।

संजय दंश पर मरहम-पट्टी कर रहा है।
दंश

A wound resulting from biting by an animal or a person.

bite