అర్థం : ಕಾಗದ ಪತ್ರಗಳನ್ನು ನೋಡಲು ಸಿಗುವಂತೆ ಒಂದು ಕ್ರಮದಲ್ಲಿ ಬಂಧಿಸಿಡುವ ಅಥವಾ ಕಟ್ಟುವ ಸಾಧನ
ఉదాహరణ :
ನನ್ನ ಅಜ್ಜ ಮುಖ್ಯವಾದ ರಸೀದಿಗಳನ್ನು ಫೈಲಿನಲ್ಲಿ ಇಡುತ್ತಾರೆ.
పర్యాయపదాలు : ಪತ್ರದ ಕಟ್ಟು, ಫೈಲು
ఇతర భాషల్లోకి అనువాదం :
काग़ज़ों को व्यवस्थित रूप में रखने के लिए गत्ते आदि को मोड़कर बनाया गया आवरण।
दादाजी महत्वपूर्ण रसीदों आदि को फाइल में रखते हैं।