సభ్యుడిగా అవ్వండి
పేజీ చిరునామా క్లిప్బోర్డ్కి కాపీ చేయబడింది.
అర్థం : ಮದುವೆಯ ಕಾಲದಲ್ಲಿ ಮಧೂವರರ ಕೈಗೆ ಕಟ್ಟುವ ದಾರ ಅಥವಾ ಒಂದು ಅಭರಣ
ఉదాహరణ : ಶೀಲಾ ಚಿನ್ನದ ಕಂಕಣಬಳೆಯನ್ನು ತೊಟ್ಟಿದ್ದಳು.
పర్యాయపదాలు : ಕಂಕಣ, ಕಂಕನ, ಬಳೆ
ఇతర భాషల్లోకి అనువాదం :हिन्दी English
हाथ में पहनने का एक गहना।
Jewelry worn around the wrist for decoration.
అర్థం : ಮಹಿಳೆಯರು ಕೈಗೆ ಹಾಕುವ ಗಾಜು, ಲೋಹ ಮೊದಲಾದವುಗಳ ದುಂಡನೆಯ ಆಭರಣ
ఉదాహరణ : ಬಳೆಗಾರನು ಶೀಲಾಳಿಗೆ ಬಳೆಗಳನ್ನು ತೊಡಿಸುತ್ತಿದ್ದಾನೆ.
పర్యాయపదాలు : ಬಳೆ
स्त्रियों, मुख्यतः सुहागिन स्त्रियों के हाथ का एक गोलाकार गहना।
అర్థం : ಕೈ ಅಥವಾ ಕಾಲಿಗೆ ಹಾಕುವ ಒಡವೆ
ఉదాహరణ : ಅವಳ ಕೈಯಲ್ಲಿ ಚಿನ್ನದ ಬಳೆ ಶೋಭಾಯಮಾನವಾಗಿ ಕಾಣುತ್ತಿತ್ತು
हाथ या पाँव में पहनने का एक गहना।
అర్థం : ಕೈಯಲ್ಲಿ ಧರಿಸಬಹುದಾದ ಒಂದು ಆಭೂಷಣ
ఉదాహరణ : ಈ ದೀಪಾವಳಿಗೆ ನಾನು ಚಿನ್ನದ ಕಡಗವನ್ನು ಖರೀದಿಸಿದೆ.
ఆప్ స్థాపించండి