అర్థం : ಯಾವುದೇ ಕೆಲಸವನ್ನು ಪೂರೈಸಲು ಮಾಡಲಾಗುವ ಅಗತ್ಯ ಪ್ರಯತ್ನಗಳು
ఉదాహరణ :
ಬಹಳಷ್ಟು ಪರಿಶ್ರಮದ ನಂತರ ನನಗೆ ವಿದ್ಯಾಲಯದಲ್ಲಿ ಪ್ರವೇಶ ದೊರೆಯಿತು.
పర్యాయపదాలు : ಪರಿಶ್ರಮ, ಪ್ರಯತ್ನ, ಪ್ರಯಾಸ
ఇతర భాషల్లోకి అనువాదం :
किसी काम को पूरा करने के लिए किया जाने वाला अत्यधिक प्रयास।
बड़ी कसरत के बाद मुझे महाविद्यालय में प्रवेश मिला।