పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಕಠಿಣ అనే పదం యొక్క అర్థం.

ಕಠಿಣ   ನಾಮಪದ

అర్థం : ನಿಮ್ಮ ಅನುಚಿತ ಮಾತಿನಿಂದ ವಾದಿಸುವ ಸ್ಥಿತಿ ಅಥವಾ ಭಾವನೆ

ఉదాహరణ : ಕಿಶೋರನ ಹಟಮಾರಿತನದಿಂದ ಎಲ್ಲರೂ ತೊಂದರೆಯನ್ನು ಅನುಭವಿಸುವರು

పర్యాయపదాలు : ಒರಟುತನ, ಕಾಕಬುದ್ದಿ, ಚಂಡಿ ಹಿಡಿ, ಜಿದ್ದು, ಜುಲುಮೆ, ಮೊಂಡಾಟ, ಮೊಂಡುತನ, ಮೊಂಡುಸ್ವಭಾವ, ರಚ್ಚೆ ಹಿಡಿ, ಹಟಮಾರಿತನ


ఇతర భాషల్లోకి అనువాదం :

अपनी अनुचित बात पर भी अड़े रहने की अवस्था या भाव।

किशोर के हठीलेपन से सभी परेशान रहते हैं।
अकड़, अड़ियलपन, ज़िद्दीपन, जिद्दीपन, मताग्रह, हठधर्मिता, हठधर्मी, हठीलापन

The trait of being difficult to handle or overcome.

mulishness, obstinacy, obstinance, stubbornness

అర్థం : ಭೀತಿ ಹುಟ್ಟಿಸುವ ಅಂತಃಕರಣಮನಸ್ಸು ಕಷ್ಟಕರವಾಗುತ್ತದೆ ಅಥವಾ ಹಾನಿಕಾರಕವಾಗುತ್ತದೆ ಅಥವಾ ಅನುಚಿತವಾದತಪ್ಪಾದ ಕೆಲಸ ಮಾಡುವವರ ವಿರುದ್ಧವಾಗಿರುತ್ತದೆ

ఉదాహరణ : ಕ್ರೋಧದಿಂದ ಮದವೇರಿದ ವ್ಯಕ್ತಿ ಏನನ್ನು ಬೇಕಾದರೂ ಮಾಡಬಲ್ಲ.

పర్యాయపదాలు : ಅಸಮಾಧಾನ, ಅಹಂಕಾರ, ಆಕ್ರೋಶ, ಆವೇಶ, ಉದ್ವೇಗ, ಕೋಪ, ಕ್ರೋದ, ದರ್ಪ, ಪ್ರತಾಪ, ಭಯಂಕರ, ಭೀಷಣ, ರೋಷ, ವ್ಯಾಕುಲತೆ, ಸಿಟ್ಟು


ఇతర భాషల్లోకి అనువాదం :

चित्त का वह उग्र भाव जो कष्ट या हानि पहुँचाने वाले अथवा अनुचित काम करने वाले के प्रति होता है।

क्रोध से उन्मत्त व्यक्ति कुछ भी कर सकता है।
अनखाहट, अमरख, अमर्ष, अमर्षण, असूया, आक्रोश, आमर्ष, कहर, कामानुज, कोप, क्रोध, क्षोभ, खुनस, खुन्नस, गजब, गज़ब, ग़ज़ब, गुस्सा, तमिस्र, ताम, दाप, मत्सर, रिस, रीस, रुष्टि, रोष, व्यारोष

A strong emotion. A feeling that is oriented toward some real or supposed grievance.

anger, choler, ire

అర్థం : ತೊಡಕು ಅಥವಾ ಜಡಿಲತೆಯ ಅವಸ್ಥೆ ಅಥವಾ ಭಾವ

ఉదాహరణ : ಅವನು ಕಾನೂನಿನ ಸಿಕ್ಕುಗಳಿಂದ ಅಥವಾ ತೊಡಕುಗಳಿಂದ ಲಾಭವನ್ನು ಪಡೆದನು.

పర్యాయపదాలు : ಒಗಡು, ತೊಡಕು, ಸಿಕ್ಕು


ఇతర భాషల్లోకి అనువాదం :

पेचीदा या जटिल होने की अवस्था या भाव।

उसने क़ानून की पेचीदगी का फ़ायदा उठाया।
जटिलता, पेचीदगी, पेचीदापन, पेचीलापन

The quality of being intricate and compounded.

He enjoyed the complexity of modern computers.
complexity, complexness

అర్థం : ಕೆಟ್ಟದಾಗಿ ನಡೆದುಕೊಳ್ಳುವುದು

ఉదాహరణ : ಕೆಲವು ಬಾರಿ ಪೊಲೀಸರು ಕಳ್ಳರ ಬಾಯಿ ಬಿಡಿಸಲು ಕಠಿಣವಾಗಿ ನಡೆದುಕೊಳ್ಳಬೇಕಾಗುತ್ತದೆ.

పర్యాయపదాలు : ಕಠೋರ, ಕೆಟ್ಟದಾಗಿ


ఇతర భాషల్లోకి అనువాదం :

कठोर या सख़्त व्यवहार।

कभी-कभी पुलिस को अपराधियों के साथ सख्ती बरतनी पड़ती है।
कड़ाई, सख़्ती, सख्ती

A cruel act. A deliberate infliction of pain and suffering.

cruelty, inhuman treatment

అర్థం : ಕಠಿಣತೆಯನ್ನು ಹೊಂದುವ ಅವಸ್ಥೆ ಅಥವಾ ಭಾವ

ఉదాహరణ : ಜೀವನದ ಮಾರ್ಗದಲ್ಲಿ ಕಠಿಣತೆಕಷ್ಟಗಳಿಗೆ ಯಾರು ಹೆದರದೆ ಮುಂದೆ ಸಾಗುತ್ತಾರೋ ಅವರೇ ಧೈರ್ಯಶಾಲಿಗಳು.

పర్యాయపదాలు : ಕಠಿಣತೆ, ಕಠೋರತೆ, ಕಷ್ಟ, ಕಷ್ಟಕರವಾದ, ಕೊರತೆ, ತೊಂದರೆ, ಬಿರುಸಾದ, ಬಿರುಸು, ಬಿರುಸುತನ, ವಿಪತ್ತು, ಸಂಕಟ


ఇతర భాషల్లోకి అనువాదం :

विकट परिस्थिति या कठिन होने की अवस्था या भाव।

कैलाश पर्वत की चढ़ाई की कठिनता को सभी स्वीकारते हैं।
कठिनता, दुरूहता, दुशवारी, दुश्वारी

The quality of being difficult.

They agreed about the difficulty of the climb.
difficultness, difficulty

ಕಠಿಣ   ಗುಣವಾಚಕ

అర్థం : ಯಾವುದೋ ಒಂದನ್ನು ಗಳಿಸಲು ಕಠೋರತೆ, ದೃಡತೆ ಅಥವಾ ಸರ್ಥಕತೆಯನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳುವರು

ఉదాహరణ : ಕಠಿಣ ಪರಿಶ್ರಮದ ಫಲವಾಗಿ ನನಗೆ ಈ ಬಾರಿ ಗಣಿತದಲ್ಲಿ ಒಳ್ಳೆಯ ಅಂಕ ಬಂದಿದೆ.

పర్యాయపదాలు : ಕಠೋರ


ఇతర భాషల్లోకి అనువాదం :

जिसमें कठोरता, दृढ़ता या सतर्कता का अधिक ध्यान रखा जाता हो।

अपराधी पर कड़ी निगाह रखनी होगी।
कड़े परीक्षण के पश्चात् यह परिणाम मिला है।
चाकचौबंद सुरक्षा के बीच मतदान हुआ।
कठोर, कड़ा, चाक-चौबंद, चाकचौबंद, पुख़्ता, पुख्ता, सख़्त, सख्त

అర్థం : ಕಷ್ಟಪಟ್ಟು ಸಹಿಸಿಕೊಳ್ಳುವ

ఉదాహరణ : ಮನೆಯ ಆರ್ಥಿಕ ಸ್ಥಿತಿ ಹಾಳಾಗುತ್ತಿರುವುದರಿಂದ ನಮ್ಮ ಜೀವನ ಕಠಿಣವಾಗಿ ಹೋಗುತ್ತಿದೆ.

పర్యాయపదాలు : ಕಷ್ಟ


ఇతర భాషల్లోకి అనువాదం :

कठिनता से सहा जाने वाला।

घर की आर्थिक स्थिति बिगड़ जाने से हमारा जीना दूभर हो गया है।
दुर्भर, दूभर

అర్థం : ತುಂಬಾ ಕಠೋರ ಅಥವಾ ಬಿರುಸಾದಂತಹ

ఉదాహరణ : ಅವನು ಹಗ್ಗಕ್ಕೆ ಕಠಿಣವಾದ ಅಥವಾ ಬಿಚ್ಚಲಾಗದ ಗಂಟನ್ನು ಹಾಕಿದ್ದಾನೆ.

పర్యాయపదాలు : ಕಠಿಣವಾದ, ಕಠಿಣವಾದಂತ, ಕಠಿಣವಾದಂತಹ


ఇతర భాషల్లోకి అనువాదం :

बहुत कठोर या ख़ूब कड़ा।

उसने रस्सी में बज्र गाँठ डाल दी है।
बज्र, वज्र

అర్థం : ಯಾರೋ ಒಬ್ಬರು ಸಿರಿಯಾದ ರೀತಿಯಲ್ಲಿ ಪ್ರಾಮಾಣಿಕವಾಗಿ ಅಥವಾ ನಿರ್ಧರಿಸಿದ ಪ್ರಮಾಣ ಅಥವಾ ಗಡಿಗಿಂತ ಅಧಿಕವಾಗಿರುವುದು

ఉదాహరణ : ಇಂದು ಅವನು ಇಷ್ಟು ದೊಡ್ಡ ಸ್ಥಾನಕ್ಕೆ ಏರಿದ್ದಾನಂದರೆ ಇದ್ದೆಲ್ಲಾ ಅವನ ಅಸಾಧಾರಣ ಪರಿಶ್ರಮದ ಫಲವೆ ಸರಿ

పర్యాయపదాలు : ಅಸಾಧಾರಣ, ಕಠೋರ


ఇతర భాషల్లోకి అనువాదం :

जो अपनी उचित, नियत या निर्धारित मात्रा, मान या सीमा से अधिक हो।

आज वह जो कुछ भी है, यह उसकी कड़ी मेहनत का नतीजा है।
असाधारण, कड़ा

అర్థం : ಯಾವುದೋ ಒಂದು ಪ್ರದೇಶಕ್ಕೆ ಹೋಗಲು ಯೋಗ್ಯವಲ್ಲವೋ

ఉదాహరణ : ನಾವು ಕಠಿಣ ಮಾರ್ಗದಲ್ಲಿ ನಡೆಯುತ್ತಿದ್ದೇವೆ.

పర్యాయపదాలు : ಅಗಮ್ಯ, ಅಗಮ್ಯವಾದ, ಅಗಮ್ಯವಾದಂತ, ಅಗಮ್ಯವಾದಂತಹ, ಅನಾಗಮ್ಯ, ಅನಾಗಮ್ಯವಾದ, ಅನಾಗಮ್ಯವಾದಂತ, ಅನಾಗಮ್ಯವಾದಂತಹ, ಕಠಿಣವಾದ, ಕಠಿಣವಾದಂತ, ಕಠಿಣವಾದಂತಹ, ಕಷ್ಟವಾದ, ಕಷ್ಟವಾದಂತ, ಕಷ್ಟವಾದಂತಹ, ಕ್ಲಿಷ್ಟವಾದ, ಕ್ಲಿಷ್ಟವಾದಂತ, ಕ್ಲಿಷ್ಟವಾದಂತಹ, ದುರ್ಗಮ, ದುರ್ಗಮವಾದ, ದುರ್ಗಮವಾದಂತ, ದುರ್ಗಮವಾದಂತಹ, ದುರ್ಗಮ್ಯ, ದುರ್ಗಮ್ಯವಾದ, ದುರ್ಗಮ್ಯವಾದಂತ, ದುರ್ಗಮ್ಯವಾದಂತಹ


ఇతర భాషల్లోకి అనువాదం :

जो गम्य न हो या जो जाने योग्य न हो।

उसने राहगीर को दुर्गम रास्ते से होकर न जाने की सलाह दी।
हम कठिन राह के पथिक हैं।
अगत, अगम, अगम्य, अनागम्य, असुगम, कठिन, गहबर, दुरूह, दुर्गम, दुर्गम्य, बंक, बीहड़, वंक, विकट

Incapable of being passed.

impassable, unpassable

అర్థం : ತುಂಬಾ ಒರಟಾದ ಅಥವಾ ಕಿವಿಗೆ ಕೇಳಲಿಕ್ಕೆ ಸಾಧ್ಯವಾಗದಂತಹ ಧ್ವನಿ ಅಥವಾ ಶಬ್ದ

ఉదాహరణ : ಕಾಗೆಯು ಕರ್ಕಶವಾಗಿ ಕೂಗುತ್ತಿತ್ತು.

పర్యాయపదాలు : ಕಠಿಣವಾದ, ಕಠಿಣವಾದಂತ, ಕಠಿಣವಾದಂತಹ, ಕಠೋರ, ಕಠೋರವಾದ, ಕಠೋರವಾದಂತ, ಕಠೋರವಾದಂತಹ, ಕರ್ಕಶ, ಕರ್ಕಶವಾದ, ಕರ್ಕಶವಾದಂತ, ಕರ್ಕಶವಾದಂತಹ


ఇతర భాషల్లోకి అనువాదం :

जो सुनने में कड़ा लगे।

सीता अपने बेटे से कभी भी कर्कश स्वर में बात नहीं करती।
कठोर, कड़ा, कर्कश, कर्णकटु, सख़्त, सख्त

అర్థం : ಒಂದು ಇನ್ನೊಂದಕ್ಕೆ ಸೇರಿಸಿ ಗಂಟು ಹಾಕಿಕೊಂಡಿರುವಂತಹ

ఉదాహరణ : ಮಾನವನ ಶಾರೀರಿಕ ಸಂರಚನೆಯು ಜಠಿಲವಾಗಿರುತ್ತದೆ.

పర్యాయపదాలు : ಕಠಿಣವಾದ, ಕಠಿಣವಾದಂತಹ, ಜಠಿಲ, ಜಠಿಲವಾದ, ಜಠಿಲವಾದಂತಹ


ఇతర భాషల్లోకి అనువాదం :

एक दूसरे में उलझा हुआ।

मानव की शारीरिक संरचना जटिल होती है।
जटिल, पेचीदा

అర్థం : ಯಾವುದು ಅಧಿಕಾ ಪ್ರಮಾಣದಲ್ಲಿ ಇರುವ ಕಾರಣದಿಂದ ಅದನ್ನು ಸಹಿಸಿಕೊಳ್ಳುವುದು ಕಠಿಣವಾಗಿರುತ್ತದೆಯೋ

ఉదాహరణ : ನಾಗಪುರದಲ್ಲಿ ಬಿರುಸಾದ ಬಿಸಿಲಿದೆ.

పర్యాయపదాలు : ಕಠಿಣವಾದ, ಕಠಿಣವಾದಂತ, ಕಠಿಣವಾದಂತಹ, ಕಠೋರ, ಕಠೋರವಾದ, ಕಠೋರವಾದಂತ, ಕಠೋರವಾದಂತಹ, ಬಿರುಸಾದ, ಬಿರುಸಾದಂತ, ಬಿರುಸಾದಂತಹ, ಬಿರುಸು


ఇతర భాషల్లోకి అనువాదం :

जो मात्रा अधिक होने के कारण सहन करने में कठिन हो।

नागपुर में कड़ी धूप होती है।
कड़क, कड़ा, कडा, तेज, तेज़, प्रखर