అర్థం : ಪ್ರತಿಜ್ಞೆ ಮೊದಲಾದವುಗಳಿಂದ ಬದ್ಧನಾದಂತಹ
ఉదాహరణ :
ತನ್ನ ವಚನಕ್ಕೆ ಬದ್ಧನಾದ ಭೀಷ್ಮಪಿತಾಮಹರು ಪಾಂಡವರಿಗೆ ಅನ್ಯಾಯವಾಗುತ್ತಿದ್ದರೂ ಸುಮ್ಮನೇ ನೋಡುತ್ತಿದ್ದರು.
పర్యాయపదాలు : ಕಟ್ಟು ಬಿದ್ದಂತಹ, ಕಟ್ಟುಬಿದ್ದ, ವಚನ ಬದ್ಧನಾದ, ವಚನ ಬದ್ಧನಾದಂತ, ವಚನ ಬದ್ಧನಾದಂತಹ