పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಕಟ್ಟಿಸು అనే పదం యొక్క అర్థం.

ಕಟ್ಟಿಸು   ಕ್ರಿಯಾಪದ

అర్థం : ಕಟ್ಟುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವುದು

ఉదాహరణ : ಅವನು ತನ್ನ ತಂಗಿಯ ಹತ್ತಿರ ರಾಖಿಯನ್ನು ಕಟ್ಟಿಸಿಕೊಂಡನು.


ఇతర భాషల్లోకి అనువాదం :

बाँधने का काम दूसरे से करवाना।

उसने अपनी बहन से राखी बँधवाई।
बँधवाना, बंधवाना

అర్థం : ಒಂದು ವ್ಯವಸ್ಥಯಲ್ಲಿ ನಿಶ್ಚಿಯ ಸಮಯದಲ್ಲಿ ಒಂದು ನಿಶ್ಚಯಿಸಿದ ಪ್ರಮಾಣದಲ್ಲಿ ಯಾವುದೇ ವಸ್ತು, ಧನ, ಮುಂತಾದವುಗಳ ಬದಲಾಗಿ ದೊರಕುವ ಪ್ರಕ್ರಿಯೆ

ఉదాహరణ : ನಾನು ಎರಡು ಕೇಜಿ ಸಿಹಿ ತಿಂಡಿಯನ್ನು ಕಟ್ಟಿಸಿದೆ.


ఇతర భాషల్లోకి అనువాదం :

ऐसी व्यवस्था करना जिसमें एक निश्चित समय पर एक निश्चित मात्रा में कोई वस्तु धन आदि के बदले प्राप्त हो।

मैंने दो किलो दूध बाँधा है।
बाँधना, बांधना

అర్థం : ಕಟ್ಟಿಸುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವ ಪ್ರಕ್ರಿಯೆ

ఉదాహరణ : ಅಜ್ಜನು ಮಕ್ಕಳ ಕೈಯಿಂದ ಮಾಲೆಯನ್ನು ಕಟ್ಟಿಸುತ್ತಿದ್ದಾರೆ.

పర్యాయపదాలు : ಹೆಣೆಸು


ఇతర భాషల్లోకి అనువాదం :

गुथने का काम दूसरे से काराना।

दादा बच्चों से माला गुथवा रहे हैं।
गुँथवाना, गुथवाना

అర్థం : ಮನೆ ಅಥವಾ ಗೋಡೆಯನ್ನು ಕಟ್ಟು

ఉదాహరణ : ರಾಯಪುರದಲ್ಲಿ ಎರಡು ಅಂತಸ್ತಿನ ಮನೆಯನ್ನು ಕಟ್ಟಲಾಗುತ್ತಿದೆ.

పర్యాయపదాలు : ಕಟ್ಟಲಾಗು, ಕಟ್ಟು, ನಿರ್ಮಿಸು


ఇతర భాషల్లోకి అనువాదం :

मकान या दीवार का बनना।

रायपुर में हमारा दो मंजिला घर उठ रहा है।
उठना, तैयार होना, बनना

Make by combining materials and parts.

This little pig made his house out of straw.
Some eccentric constructed an electric brassiere warmer.
build, construct, make

అర్థం : ಕಟ್ಟಡಗಳನ್ನು ಕಟ್ಟುವ ಕೆಲಸವನ್ನು ಬೇರೆಯವರಿಂದ ಮಾಡಿಸುವ ಪ್ರಕ್ರಿಯೆ

ఉదాహరణ : ಷಹಜಹಾನ್ ತಾಜಮಹಲ್ ನನ್ನು ಮೊಮತಾಜ್ ನ ನೆನಪಿಗಾಗಿ ಕಟ್ಟಿಸಿದ.

పర్యాయపదాలు : ನಿರ್ಮಾಣ ಮಾಡಿಸು


ఇతర భాషల్లోకి అనువాదం :

बनाने का काम किसी और से करवाना।

शाहजहाँ ने ताजमहल को मुमताज की याद में बनवाया था।
तैयार करवाना, निर्माण करवाना, बनवाना, रचना करवाना, रचवाना

Order, supervise, or finance the construction of.

The government is building new schools in this state.
build