పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಕಟುವಾದ అనే పదం యొక్క అర్థం.

ಕಟುವಾದ   ನಾಮಪದ

అర్థం : ಕಾವ್ಯಗಳಲ್ಲಿ ರಸದ ವಿರುದ್ಧವಾಗಿ ಬಾಣಗಳ ಯೋಜನೆ

ఉదాహరణ : ಶೃಂಗಾರ ರಸದಲ್ಲಿ ಟ, ಠ, ಡ, ಇತ್ಯಾದಿ ವರ್ಣಗಳು ಕಟುವಾದವು ಎಂದು ಕರೆಯುತ್ತಾರೆ.


ఇతర భాషల్లోకి అనువాదం :

काव्य में रस के विरुद्ध वर्णों की योजना।

श्रृंगार रस में ट, ठ, ड आदि वर्ण कटु कहलाते हैं।
कटु

An arrangement of people or things acting as a unit.

A defensive formation.
A formation of planes.
formation

అర్థం : ಮತ್ತೊಬ್ಬರಿಗೆ ತೋರಿಸುವ ಒಳ್ಳೆಯದಲ್ಲದ ಕೆಡುಕು ಭಾವನೆ

ఉదాహరణ : ಆತನು ಯಾವಾಗಲೂ ಕಟುವಾದ ಮಾತುಗಳನ್ನಾಡುತ್ತಾನೆ.

పర్యాయపదాలు : ಅಪ್ರಿಯವಾದ, ಕಹಿಯಾದ


ఇతర భాషల్లోకి అనువాదం :

एक दूसरे के प्रति होने वाली दुर्भावना की अवस्था या भाव।

मन में भरी कटुता को निकाल दो।
कटुकत्व, कटुता, कटुत्व, कड़वापन, कड़वाहट, कड़ुआपन, कड़ुआहट, कड़ुवापन, कड़ुवाहट, तल्ख़ी, तल्खी

A feeling of deep and bitter anger and ill-will.

bitterness, gall, rancor, rancour, resentment

ಕಟುವಾದ   ಗುಣವಾಚಕ

అర్థం : ಯಾರೋ ಒಬ್ಬರ ಸ್ವಭಾವ ಸರಿಯಿರದ ಅಥವಾ ಒಳ್ಳೆಯವರಾಗಿ ಕಾಣುವುದಿಲ್ಲ

ఉదాహరణ : ಅವಳ ಕಟುವಾದ ಮಾತು ಯಾರಿಗೂ ಇಷ್ಟವಿವಾಗುವುದಿಲ್ಲ.

పర్యాయపదాలు : ಕಠಿಣವಾದ ತೀಕ್ಷಣವಾದ, ಕಠೋರ, ಖಡಕ್ ಮಾತು, ಬಿರುಸಿನ, ಹರಿತವಾದ


ఇతర భాషల్లోకి అనువాదం :

जिसकी प्रकृति अच्छी न हो या जो भला न लगे (वचन)।

उसकी कड़वी बोली किसी को अच्छी नहीं लगती।
कटु, कटुक, कड़वा, कड़ुआ, कड़ुवा, तीक्ष्ण, तीखा

అర్థం : ಯಾರಲ್ಲಿ ಯಾವುದೇ ಪ್ರಕಾರದ ಉಗ್ರತೆ, ತೀವ್ರತೆ ಅಥವಾ ಪ್ರಕರತೆ ಇದೆಯೋ ಅಥವಾ ಯಾರಲ್ಲಿ ಕೋಮಲತೆ, ಮೃದುತ್ವ, ಸರಳತೆ ಇಲ್ಲವೋ

ఉదాహరణ : ಅವನು ತೀಕ್ಷ್ಣವಾದ ಪ್ರತಿಕ್ರಿಯೆಯು ಎಲ್ಲರ ಬಾಯಿ ಮುಚ್ಚಿಸಿತು.

పర్యాయపదాలు : ಕಟುವಾದಂತ, ಕಟುವಾದಂತಹ, ತೀಕ್ಷ್ಣವಾದ, ತೀಕ್ಷ್ಣವಾದಂತ, ತೀಕ್ಷ್ಣವಾದಂತಹ


ఇతర భాషల్లోకి అనువాదం :

जिसमें किसी प्रकार की उग्रता, तीव्रता या प्रखरता हो या जिसमें कोमलता, मृदुता, सरलता आदि न हो।

उसकी तीखी प्रतिक्रिया ने सबका मुँह बंद कर दिया।
तीखा