అర్థం : ಒಂದು ಪ್ರಕಾರದ ಸಾಂಕ್ರಾಮಿಕ ರೋಗ ಅದರಿಂದ ಶರೀರದಲ್ಲಿ ತುಂಬಾ ಚಿಕ್ಕ-ಚಿಕ್ಕ ಬೊಕ್ಕೆಗಳೆದ್ದು ತುರಿಕೆಯುಂಟಾಗುವ ಒಂದು ಚರ್ಮರೋಗ
ఉదాహరణ :
ಅವನು ಕಜ್ಜಿಗೆ ಔಷಧಿಯನ್ನು ತೆಗೆದುಕೊಳ್ಳಲು ವೈದ್ಯರ ಬಳಿ ಹೋದನು.
పర్యాయపదాలు : ಹುರುಕು
ఇతర భాషల్లోకి అనువాదం :
అర్థం : ಒಂದು ತರಹದ ಚರ್ಮ ರೋಗದಲ್ಲಿ ತುಂಬಾ ನವೆ ಉಂಟಾಗುವುದು
ఉదాహరణ :
ಅವನು ಗಜಕರ್ಣದಿಂದ ತುಂಬಾ ಹಿಂಸೆಯನ್ನು ಅನುಭವಿಸುತ್ತಿದ್ದಾನೆ.
ఇతర భాషల్లోకి అనువాదం :