అర్థం : ಒಂದು ಪ್ರಕಾರದ ತೆವಳುವ ಕೀಟ ಇದನ್ನು ಮುಟ್ಟುವುದರಿಂದ ನವೆ ಪ್ರಾರಂಭವಾಗುತ್ತದೆ
ఉదాహరణ :
ಕಂಬಳಿ ಹುಳು ಮಳೆಗಾಲದಲ್ಲಿ ಹೆಚ್ಚಾಗಿರುತ್ತದೆ.
పర్యాయపదాలు : ಕಂಬಳಿ-ಹುಳು
ఇతర భాషల్లోకి అనువాదం :
एक प्रकार का रेंगनेवाला कीड़ा जिसके काटने से खुजली होती है।
कंबल कीड़ा बरसात के दिनों में निकलता है।